Hiring Reporter’s For more Information Contact Above Number 876 225 4007 . Program producer
Home / Breaking News / ಮುತ್ತು ಕೊಟ್ಟ ತಹಶೀಲ್ದಾರ ಮೇಲೆ ದೂರು ದಾಖಲು

ಮುತ್ತು ಕೊಟ್ಟ ತಹಶೀಲ್ದಾರ ಮೇಲೆ ದೂರು ದಾಖಲು

Spread the love

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕು ತಹಶೀಲ್ದಾರಾಗಿ ಕೆಳೆದ ಒಂದು ವರ್ಷದ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗುರುಬಸವರಾಜ ಎಂಬ ಅಧಿಕಾರಿ ತಾನು ಕೆಡದಲ್ಲದೇ ಇಡೀ ಕೋತಿ ತನ್ನ ವನವನೆಲ್ಲ ಕಡೆಸಿದಂತೆ ಇಲ್ಲಿ ಕುಷ್ಟಗಿ ತಹಶೀಲ್ದಾರನಾಗಿ ತನ್ನ ಕಾರ್ಯಲಯದಲ್ಲೇ ತಮ್ಮ ಕಚೇರಿ ಸಿಬ್ಬಂದಿ ಗ್ರಾಮ ಲೆಕ್ಕಾಧಿಕಾರಿಗೆ ಮುತ್ತು ಇಟ್ಟಿದ್ದಕ್ಕಾಗಿ ಮತ್ತು ಕಚೇರಿಯ ಸಿಸಿ ಟಿ.ವಿಯಲ್ಲಿ ವಿಡಿಯೋ ದಾಖಲಾಗಿದೆ. ಈಗ ಆ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹಾಗೂ ದೃಶ ಮಾದ್ಯಮದಲ್ಲಿ ಪ್ರಸಾರವಾದ ಕಾರಣ ಗ್ರಾಮ ಲೆಕ್ಕಾಧಿಕಾರಿ ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆ.ಎಂ. ಗುರುಬಸವರಾಜ ಇವರ ಮೇಲೆ ಐಪಿಸಿ ಸಕ್ಸೆನ್ 354&354B.506 ಪ್ರಕರಣ ದಾಖಲಾಗಿದೆ.ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಸರ್ಕಾರಿ ಕಚೇರಿಯನ್ನು ದೇವಸ್ಥಾನ ಕ್ಕೆ ಹೊಲಿಸಿ ಪುಜಿಸುತ್ತಾರೆ.‌

ಇಂತಹ ಅಧಿಕಾರಿಯಿಂದ ಇವತ್ತು ಕುಷ್ಟಗಿ ತಹಶೀಲ್ದಾರ ಕಚೇರಿಯ ಮರ್ಯಾದೆ ನುಚ್ಚುನೂರಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ಯಾವ ರೀತಿಯಾಗಿ ಕ್ರಮ ಕೈಗೊಳ್ಳುವವರೋ ಕಾದು ನೋಡಬೇಕಾಗಿದೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!