Breaking News
Hiring Reporter’s For more Information Contact Above Number 876 225 4007 . Program producer
Home / Breaking News / ರಾಜ್ಯದ ಜನರೇ ಎಚ್ಚರ : ಕೊರೊನಾದ ಹೊಸ ಲಕ್ಷಣ ಪತ್ತೆ!

ರಾಜ್ಯದ ಜನರೇ ಎಚ್ಚರ : ಕೊರೊನಾದ ಹೊಸ ಲಕ್ಷಣ ಪತ್ತೆ!

Spread the love

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ಕೊರೊನಾ ವೈರಸ್ ಹೊಸ ಗುಣಲಕ್ಷದ ಕುರಿತ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಇದುವರೆಗೆ ಸಾಮಾನ್ಯವಾಗಿ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಕೊರೊನಾದ ಲಕ್ಷಣಗಳು ಎಂದು ಗುರುತಿಸಲಾಗಿತ್ತು. ಅಧ್ಯಯನದ ಪ್ರಕಾರ ಇದೀಗ ನಿರಂತರವಾಗಿ ಬಿಕ್ಕಳಿಕೆಯು ಇದೀಗ ಕೊರೊನಾದ ಹೊಸ ಗುಣಲಕ್ಷಣ ಎಂದು ತಜ್ಞರು ಹೇಳಿದ್ದಾರೆ ಎನ್ನಲಾಗಿದೆ.

ಜ್ವರ, ನೆಗಡಿ, ಕೆಮ್ಮು, ಗಂಟಲು ನೋವಿನ ಜೊತೆಗೆ ಬಿಕ್ಕಳಿಗೆ ಇದ್ದರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಜ್ಞ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Check Also

ಬಾಲಿವುಡ್ ‘ನಟ ಅಭಿಷೇಕ್ ಬಚ್ಚನ್’ ಕೊರೋನಾದಿಂದ ಗುಣಮುಖ

Spread the loveನವದೆಹಲಿ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರಿಗೂ ಜುಲೈ 11ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!