Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಅವಳಿ ನಗರದಲ್ಲಿ ಪೋಲೀಸ್ ಬಂದೋಬಸ್ತ್.

ಅವಳಿ ನಗರದಲ್ಲಿ ಪೋಲೀಸ್ ಬಂದೋಬಸ್ತ್.

 

ಹುಬ್ಬಳ್ಳಿ: ಅಯೋಧ್ಯಾ ತೀರ್ಪು ಹಿನ್ನೆಲೆಯಲ್ಲಿ ಅವಳಿನಗರದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಹುಬ್ಬಳ್ಳಿಯಲ್ಲಿ ನಗರದಲ್ಲಿ 20 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಹಿತಕರ ಘಟನೆ ಸಂಬಂಧಿಸಿದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನೂ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆಯನ್ನು ಪೊಲೀಸ್ ಇಲಾಖೆಯ ನೀಡಿದ್ದು, ಒಟ್ಟು ಐದು ಕೆಎಸ್‌ಆರ್‌ಪಿ ಪಡೆಗಳು, ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಈದ್ಗಾ ಮೈದಾನ,  ಸಿದ್ಧಾರೂಢ ಮಠ, ಷಾ ಬಜಾರ್, ಹಳೆ ಹುಬ್ಬಳ್ಳಿ, ಹಳೆ ಹುಬ್ಬಳ್ಳಿ ಟಿಪ್ಪು ನಗರ, ಬೆಂಡಿಗೇರಿ, ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣ, ಸರ್ವೋದಯ ವೃತ್ತ, ಸ್ವಾಗತ ಕಾಲನಿ ಮಸೀದಿ, ದುರ್ಗದ ಬೈಲ್ ಬಳಿಯ ರಾಮ ಮಂದಿರ ಸೇರಿದಂತೆ 20 ಪ್ರದೇಶಗಳನ್ನು ಸೂಕ್ಷ್ಮ ಎಂದು ಗುರುತಿಸಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!