Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕಬ್ಬು ಕಟಾವು ಮಾಡದಿರುವದನ್ನು ಖಂಡಿಸಿ ಪ್ರತಿಭಟನೆ.

ಕಬ್ಬು ಕಟಾವು ಮಾಡದಿರುವದನ್ನು ಖಂಡಿಸಿ ಪ್ರತಿಭಟನೆ.

ಮಂಡ್ಯ: ಬೆವರು ಸುರಿಸಿ ಕಬ್ಬಿನ ಫಸಲನ್ನು ಬೆಳೆದಿದ್ದರು ಕಟಾವು ಮಾಡಿಕೊಳ್ಳದೆ ಬೇಜವಾಬ್ದಾರಿತನ ಕಂಡು ಮಂಡ್ಯ ಕೋರಮಂಡಲ ಕಾರ್ಖಾನೆಯ ಒಳಬಾಗದಲ್ಲಿ ಬಂಡಿಹೊಳೆ ಗ್ರಾಮದ ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಿದರು.
17 ತಿಂಗಳಾದರೂ ಕಬ್ಬು ಕಟಾವು ಮಾಡದೆ ಹಾಗೂ
ಕಬ್ಬು ಕಟಾವ್ ಮಾಡುವ ಕಾರ್ಮಿಕರನ್ನು ಹೆಚ್ಚು ನಮ್ಮ ಭಾಗದಲ್ಲಿ ನೇಮಿಸದೆ ರೈತರ ಕಣ್ಣಿಗೆ ಹಿತಶತ್ರು ಅಂತೆ ವರ್ತಿಸುತ್ತಾರೆ. ಇದಲ್ಲದೆ ರೈತ ಮಳೆ ಇಲ್ಲದೆ ಅರ್ಧ ಪಸಲು ಒಣಗಿದರೂ ಇನ್ನುಳಿದ ಬೆಳೆಯನ್ನ ಆದರು ಸೂಕ್ತ ಸಮಯಕ್ಕೆ ಕಾರ್ಖಾನೆಗಳು ಕಟಾವು ಮಾಡುತ್ತಾರೆ. ಎಂದು ನಿರೀಕ್ಷೆ ಇಟ್ಟರೆ ಕಾರ್ಖಾನೆಯವರ ಜವಾಬ್ದಾರಿಯಿಂದ ರೈತ ಕಂಗಾಲಾಗಿದ್ದು ಬಂಡಿಹೊಳೆ ಗ್ರಾಮದ ರೈತರಿಗೆ‌ ಅನ್ಯಾಯವಾಗುತ್ತಿದೆ ಎಂದು ಆಗ್ರಹಿಸಿ ಕಾರ್ಖಾನೆಯಲ್ಲಿ ಒಂದು ತಾಸಿನ ಹೆಚ್ಚು ಕಾಲ ಕಾರ್ಖಾನೆಯನ್ನು ಸ್ಥಗಿತಗೊಳಿಸಿ ತಮ್ಮ ಸಮಸ್ಯೆಯನ್ನು
ಕಾರ್ಖಾನೆಯ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನೂರಾರು ಬಂಡಿಹೊಳೆ ಗ್ರಾಮದ ರೈತರು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಗದೀಶ್ , ಬಿ ಕೆ. ರಘು , ಮುರಳಿ, ರೈತರ ಸಂಘದ ಮಂಜುನಾಥ್ ಇನ್ನು 100ಕ್ಕೂ ಹೆಚ್ಚು ರೈತರು ತಮಗಾಗುವ ಅನ್ಯಾಯ ವಿರುದ್ಧ ಪ್ರತಿಭಟನೆ ನಡೆಸಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!