Hiring Reporter’s For more Information Contact Above Number 876 225 4007 . Program producer
Home / Breaking News / ಹಣಕಾಸು ‌ಅನುದಾನದಲ್ಲಿ ‌ಅವ್ಯವಹಾರ : ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ

ಹಣಕಾಸು ‌ಅನುದಾನದಲ್ಲಿ ‌ಅವ್ಯವಹಾರ : ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ

Spread the love

ಕಲಘಟಗಿ:ತಾಲೂಕಿನ ಗಳಗಿ ಗ್ರಾ ಪಂ ನಲ್ಲಿ ಹದಿನಾಲ್ಕನೇ ಹಣಕಾಸು ‌ಅನುದಾನದಲ್ಲಿ ‌ಅವ್ಯಹಾರವಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ‌ ತನಿಖೆಗೆ ಒತ್ತಾಯಿಸಿದ ಘಟನೆ ಜರುಗಿದೆ.

ಗಳಗಿ ಗ್ರಾಮ ಪಂಚಾಯತಿಯ 2018-2019,2019-2020,2020-2021 ನೇ ಸಾಲಿನ 14 ನೇ ಹಣಕಾಸು ಅನುದಾನುದಾನದಲ್ಲಿ ಯಾವುದೇ ಕಾಮಗಾರಿಯನ್ನು ಮಾಡದೇ ಬಿಲ್ಲನ್ನು ತೆಗೆದಿದ್ದಾರೆ ಹಾಗೂ ಸುಳ್ಳು,ಕಳಪೆ ಕಾಮಗಾರಿ‌ ಮಾಡಿ ಸುಮಾರು 86 ಲಕ್ಷ ರೂಪಾಯಿ ಸರಕಾರದ ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು.ತಪ್ಪಿತಸ್ಥರಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಯಿತು.

ಸ್ಥಳಕ್ಕೆ ತಾ ಪಂ ಇಒ ಎಂ ಎಸ್ ಮೇಟಿ‌ ಭೇಟಿ ನೀಡಿ ಗ್ರಾಮಸ್ಥರ ಅಹ್ವಾಲು ಆಲಿಸಿದರು.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!