Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾರ್ಮಿಕನ ಮೇಲೆ ಪಿಎಸ್ ಐ ಹಲ್ಲೆ.
Featured Video Play Icon

ಕಾರ್ಮಿಕನ ಮೇಲೆ ಪಿಎಸ್ ಐ ಹಲ್ಲೆ.

ಈ ಪೊಲೀಸ್ ಅಧಿಕಾರಿಗಳಿಗೆ ಏನಾಗಿದಿಯೋ ಗೊತ್ತಿಲ್ಲ ರಾಕ್ಷಸರ ಕೊಪವನ್ನ ಜನರಮೆಲೆ ಹಾಕುತಿದ್ದಾರೆ
ಹೊಸದಾಗಿ ಡ್ಯೂಟಿಗೆ ಸೇರಿಕೊಂಡಿರುವ ಪಿಎಸ್ಐಗಳು ಮಾನವಿತೆ ಹಾಗು ಕಾನೂನ ಅನ್ನು ಮರತಿದ್ದಾರೆ .ಛೇ ಹೀಗೆ ಮಾಡೊದಿಂದ ಏನ ಸಾಧನೆ ಮಾಡಲು ಹೊರಟಿದ್ದಾರೆ ಇವರು .ಇಂತಹ ಅಮಾನವಿಯ ಘಟನೆಯೊಂದು ಹಳೇಹುಬ್ಬಳ್ಳಿ ಗುಡಿಹಾಳ ಕ್ರಾಸ್ ಬಳಿಯಲ್ಲಿ ನಡೆದಿದೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಎಂಬುವವರೇ, ರೆಹಮುತ್ತಲ್ಲಾ ಎಂಬಾತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು, ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪೊಲೀಸ್ ಕಮೀಷನರ್ ಸಾಕಷ್ಟು ಬಾರಿ ಯಾವುದೇ ಕಾರಣಕ್ಕೂ ಹೊಡೆಯಬಾರದೆಂದು ಹೇಳಿಕೆ ನೀಡಿದ್ದರೂ, ಬಡಿಗೆಯಿಂದ ಹೊಡೆದಿರುವ ಪಿಎಸ್ಐ, ಅಮಾನವೀಯವಾಗಿ ವರ್ತನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!