Hiring Reporter’s For more Information Contact Above Number 876 225 4007 . Program producer
Home / Breaking News / ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ‌ ತೋರಣ,ಚಿಲಿಪಿಲಿ‌ ನಾದಕ್ಕೆ ಸಾರ್ವಜನಿಕರು ಪುಲ್ ಖುಷ್…!

ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ‌ ತೋರಣ,ಚಿಲಿಪಿಲಿ‌ ನಾದಕ್ಕೆ ಸಾರ್ವಜನಿಕರು ಪುಲ್ ಖುಷ್…!

Spread the love

ಹುಬ್ಬಳ್ಳಿ: ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ‌ ತೋರಣ ನೋಡಲು‌ ಬಲು ಚಂದ, ಇದೇನು ಹಸಿರು ತೋರಣ ನೋಡಿದ್ದೇವೆ,ಗುಬ್ಬಚ್ಚಿ ಗೂಡಿನ ತೋರಣ ರೀತಿಯಲ್ಲಿ ಕಲಘಟಗಿ ತಾಲೂಕಿನ ಕೂಡಲಗಿ‌ ಗ್ರಾಮದ ಬಸ್ಸ್ ನಿಲ್ದಾಣದ ಹಿಂದೆ ಗುಬ್ಬಚ್ಚಿ ಗೂಡುಗಳು ದೃಶ್ಯಗಳು ಕಂಡು ಬಂದವೆ…

ಗುಬ್ಬಚ್ಚಿಗಳು ಹೀಗೆ ವಿದ್ಯುತ್ ತಂತಿಗೆ ಗೂಡುಗಳನ್ನು ಕಟ್ಟಿದ್ದು ನೋಡುಗರನ್ನು ಮನ ತಣಿಸಿದೆ.ಕೂಡಲಗಿ ಗ್ರಾಮದ ಬಸ್ಸ್ ನಿಲ್ದಾಣದ ಹಿಂದೆ ಇರುವ ಹಳೆಯ ಬಾವಿಯ ಮೇಲೆ ಹಾಯ್ದ ಹೋಗಿರುವ ವಿದ್ಯುತ್ ತಂತಿಗಳಿಗೆ ಗುಬ್ಬಚ್ಚಿಗಳು ಸಾಲು ಸಾಲಾಗಿ ಗೂಡು ಕಟ್ಟಿವೆ.ಬೆಳಗಿನ ಜಾವಾ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಇಲ್ಲಿ ಕೇಳುತ್ತಿದೆ.ಇನ್ನೂ ಕೆಳಗೆ ಬಾವಿ ಇರುವುದರಿಂದ ಗೂಡುಗಳಿಗೆ ಸುರಕ್ಷಿತ ಜಾಗೆ ಇದಾಗಿದ್ದು ಪ್ರತಿವರ್ಷ ಇಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ ಇತ್ತೀಚೆಗೆ ಮೊಬೈಲ್ ಗಳ ತರಂಗಗಳಿಂದಾಗಿ ಗುಬ್ಬಚ್ಚಿ ಗಳು ಕಣ್ಮರೆಯಾಗುತ್ತಿವೆ ಇಂತಹ ಸಮಯದಲ್ಲಿ ಗುಬ್ಬಚ್ಚಿಗಳ ಜೊತೆ ಗೂಡು ನೋಡುವುದೇ ಅಪರೂಪವಾಗಿದೆ.

Check Also

ಭಾರಿ ಬೆಲೆ ಬಾಳುವ ಅಕ್ರಮ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

Spread the loveಕೊಳ್ಳೇಗಾಲ ಭಾ.ತ.ಮ 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19 ವರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!