Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪೋಲಿಸ ಅಧಿಕಾರಿಗಳ ಮಧ್ಯೆ ಜಗಳ : ಎಸ್ಪಿ ಬಳಿ ದೂರು ದಾಖಲು

ಪೋಲಿಸ ಅಧಿಕಾರಿಗಳ ಮಧ್ಯೆ ಜಗಳ : ಎಸ್ಪಿ ಬಳಿ ದೂರು ದಾಖಲು

ಮಂಡ್ಯ: ಹಿರಿಯ ಮಹಿಳಾ ಪೋಲಿಸ ಅಧಿಕಾರಿಯೊಬ್ಬರು ಕಿರಿಯ ಪೋಲಿಸ ಅಧಿಕಾರಿ ಮೇಲೆ ಹಲ್ಲೇ ನಡೆಸಿದ ಘಟನೆ ಮಂಡ್ಯದ ಬಸರಾಳು ಪೋಲಿಸ ಠಾಣೆಯಲ್ಲಿ ನಡೆದಿದೆ.

ಬಸರಾಳು ಪೋಲಿಸ್ ಠಾಣೆಯ ಪಿ.ಎಸ್.ಐ ಜಯಗೌರಿ ಹಲ್ಲೇ ನಡೆಸಿದ ಅಧಿಕಾರಿಯಾಗಿದ್ದು, ಇವರು ಕಿರಿಯ ಪೋಲಿಸ ಅಧಿಕಾರಿ ಶಿವನಂಜೇಗೌಡ ಅವರ ದರ್ಪ ಮೆರೆದಿದ್ದಾರೆ.

ಇನ್ನೂ ಪಿ.ಎಸ್.ಐ ಜಯಗೌರಿ ಸ್ವತಃ ತಾನೇ ಹಲ್ಲೇ ನಡೆಸಿ ಎಸ್ಪಿಗೆ ದೂರು ನೀಡಿದ್ದಾರೆ. ಈ ಕುರಿತು ಬಸರಾಳು ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏತಕ್ಕೆ ಹಿರಿಯ ಮಹಿಳಾ ಪಿ.ಎಸ್.ಐ ಹಾಗೂ ಕಿರಿಯ ಎ.ಎಸ್.ಐ ಅವರ ನಡುವೆ ಗಲಾಟೆ ಆಯ್ತು. ಕಾರಣ ಏನೆಂಬುದು ಎಸ್ಪಿ ತನಿಖೆಯಿಂದಷ್ಟೇ ಸತ್ಯ ತಿಳಿಯಬೇಕಾಗಿದೆ.

Share

About Shaikh BIG TV NEWS, Hubballi

Check Also

ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ವೈದ್ಯಕೀಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯೊಬ್ಬರು ಡೇತ್‌ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಪ್ರಾಥಮಿಕ …

Leave a Reply

Your email address will not be published. Required fields are marked *

error: Content is protected !!