Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ / ಕರ್ನಾಟಕ / ಕಾಗವಾಡ ವ್ಯಾಪ್ತಿಯಲ್ಲಿ ನಳೀನಕುಮಾರದಿಂದ ರೋಡ್ ಶೋ

ಕಾಗವಾಡ ವ್ಯಾಪ್ತಿಯಲ್ಲಿ ನಳೀನಕುಮಾರದಿಂದ ರೋಡ್ ಶೋ

ಚಿಕ್ಕೋಡಿ:- ಕಾಗವಾಡ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಪೂರ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ನೇತೃತ್ವದಲ್ಲಿ ರೋಡ್ ಶೋ ನಡೆಸಿದರು.

ಈ ವೇಳೆ ನಳೀನಕುಮಾರ ಕಟೀಲ ಮಂಗಸೂಳಿ, ಉಗಾರ ಬಿಕೆ, ಉಗಾರ ಖುರ್ದ ಸೇರಿದಂತೆ ಮುಂತಾದ ಕಡೆ ರೋಡ್ ಶೋ ಮಾಡಿ, ಬಳಿಕ ಶೇಡಬಾಳ ಗ್ರಾಮದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.  ಇನ್ನೂ ಇವರಿಗೆ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಸಚಿವರಾದ ಸಿಸಿ ಪಾಟೀಲ, ಶಾಸಕ ಪಿ ರಾಜೀವ ಸಾಥ್ ನೀಡಲಿದ್ದಾರೆ‌.

Share

About Shaikh BIG TV NEWS, Hubballi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!