Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಪಂದ್ಯಕ್ಕೂ ಮೊದಲೇ ಶತಕ ಸಿಡಿಸಿದ ರೋಹಿತ್ ಶರ್ಮಾ.

ಪಂದ್ಯಕ್ಕೂ ಮೊದಲೇ ಶತಕ ಸಿಡಿಸಿದ ರೋಹಿತ್ ಶರ್ಮಾ.

ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಆಡುವ ಮೂಲಕ ರೋಹಿತ್ ಶತಕದ ಸಾಧನೆ ಮಾಡಲಿದ್ದಾರೆ.
ಇಂದು ರೋಹಿತ್ ಪಾಲಿಗೆ 100 ನೇ ಟಿ20 ಪಂದ್ಯವಾಗಲಿದ್ದು ಈ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿಯನ್ನೂ ಹಿಂದಿಕ್ಕಿ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಲಿದ್ದಾರೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ಶೊಯೇಬ್ ಮಲಿಕ್ ಇದ್ದಾರೆ.
ಈ ಮೂಲಕ ರೋಹಿತ್ ಗೆ ಇದು ವಿಶೇಷ ಪಂದ್ಯವಾಗಲಿದೆ. ಅಷ್ಟೇ ಅಲ್ಲ, ರೋಹಿತ್ ಈ ಪಂದ್ಯದಲ್ಲಿ ಬ್ಯಾಟ್ ನಿಂದಲೂ ಸಿಡಿಯಬೇಕಿದೆ. ಇಲ್ಲದೇ ಹೋದರೆ ಭಾರತಕ್ಕೆ ಗೆಲುವು ಕಷ್ಟವೇ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!