Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕೇಂದ್ರ ಸರ್ಕಾರದ ವಿದೇಶಿ ಹಾಲು ಉತ್ಪನ್ನಗಳ ಸುಂಕ ರಹಿತ ಆಮದು ಖಂಡಿಸಿ ಪ್ರತಿಭಟನೆ.

ಕೇಂದ್ರ ಸರ್ಕಾರದ ವಿದೇಶಿ ಹಾಲು ಉತ್ಪನ್ನಗಳ ಸುಂಕ ರಹಿತ ಆಮದು ಖಂಡಿಸಿ ಪ್ರತಿಭಟನೆ.

ಮಂಡ್ಯ : ಜಿಲ್ಲೆಯ ಶ್ಯಾರಹಳ್ಳಿ ಹಾಲೂ ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಅಂಗವಾಗಿ ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ಪಾಲ್ಗೊಳ್ಳಲು ತೆರಳಿದ ಶ್ಯಾರಹಳ್ಳಿ ಗ್ರಾಮಸ್ಥರು ವಿದೇಶಿ ಹಾಲು ಉತ್ಪನ್ನಗಳ ಕುರಿತು ಮಾತಾನಾಡಿದ ಗ್ರಾಮದ ಕೃಷಿಕರಾದ ಎಸ್,ಡಿ ಕೃಷ್ಣಮೂರ್ತಿಯವರು ವಿದೇಶಿ ಹಾಲೂ ಉತ್ಪನ್ನಗಳನ್ನು ವಿರೋದಿಸಿದ ‌ಅವರು ಈಗಾಗಲೇ ಹೈನುಗಾರಿಕೆ ಪಾತಾಳಕ್ಕೆ ಕುಸಿದಿದ್ದು ರೈತಾಪಿ ವರ್ಗದ ಜನರ ಸ್ಥಿತಿ ಚಿಂತಾಜನಕವಾಗಿದೆ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡದೆ ದೇಶದ ರೈತರ ಬೆನ್ನೆಲುಬಾಗಿ ನಿಂತು ರೈತರಿಗೆ ನೆರವು ನೀಡಬೇಕೆಂದು ಮನವಿ ಮಾಡುತ್ತೆವೆ ಹಾಗೂ ಹಾಗೋಂದು ವೇಳೆ ಅನುಮತಿಯನ್ನು ನೀಡಿದ್ದಲ್ಲಿ ದೇಶಾದ್ಯಂತ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದರು ಗ್ರಾಮದ ಮುಖಂಡರಾದ ಪುಟ್ಟೇಗೌಡ್ರು,ಎಸ್,ಡಿ,ಧನಂಜಯ ಸಂಘದ ಅಧ್ಯಕ್ಷರಾದ ಮಹಾಲಕ್ಷ್ಮಿ ಪುರುಶೋತ್ತಮ್ ಮಂಜೇಗೌಡ,ದೇವೇಗೌಡ ರಂಗಸ್ವಾಮಿ, ಕರುಣ್ ರಮೇಶ್ ದಿಲೀಪ್ ರಾಜೇಗೌಡರು ಸಂತೋಷ್ ಗೌಡ, ಮೋಹನ್ ಗಣೇಶ್ ಗೌಡರು ರಮೇಶ್ ಗೌಡ ನಿಂಗೇಗೌಡ, ಇನ್ನು ಹಲವಾರು ಯುವಕ ಮಿತ್ರರು ಪ್ರತಿಭಟನೆಗೆ ತೆರಳಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!