Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಲು ಯುವಜನತೆಗೆ ಸತೀಶ್ ಕುಮಾರ್ ಕರೆ.

ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಲು ಯುವಜನತೆಗೆ ಸತೀಶ್ ಕುಮಾರ್ ಕರೆ.

ಮಂಡ್ಯ : ಕೃಷ್ಣರಾಜಪೇಟೆಯ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆ ಅದ್ದೂರಿಯಾಗಿ ನಡೆಯಿತು.
ಕನ್ನಡಧ್ವಜ ಆರೋಹಣ ಮಾಡಿ ನಾಡಗೀತೆಯನ್ನು ಹಾಡಿ ಕನ್ನಡಾಭಿಮಾನ ಮೆರೆದ ಮುಖ್ಯಾಧಿಕಾರಿ ಸತೀಶ್ ಕುಮಾರ್ ಕನ್ನಡ ನಾಡು ನುಡಿಯ ಬಗ್ಗೆ ಯುವಜನರು ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರು ನಾವೆನ್ನಲು ಅಭಿಮಾನಪಡಬೇಕು.
ಕನ್ನಡ ನೆಲ-ಜಲ ಭಾಷೆಗೆ ಧಕ್ಕೆ ಎದುರಾದಾಗ ಯಾವುದೇ ತ್ಯಾಗ ಬಲಿದಾನಗಳಿಗೆ ಸದಾ ಸಿದ್ಧರಿರಬೇಕು ಎಂದು ಸತೀಶ್ ಕುಮಾರ್ ಮನವಿ ಮಾಡಿದರು.
ಪುರಸಭೆಯ ಸದಸ್ಯರಾದ ಡಿ.ಪ್ರೇಮಕುಮಾರ್, ಹೆಚ್.ಆರ್.ಲೋಕೇಶ್, ಶಾಮಿಯಾನ ತಿಮ್ಮೇಗೌಡ, ಗಿರೀಶ್, ಹೆಚ್.ಡಿ.ಅಶೋಕ್, ಶುಭಾ, ಶೋಭಾ, ಕಲ್ಪನಾ, ಖಮ್ಮರ್ ಬೇಗಂ, ಕೆ.ಆರ್.ರವೀಂದ್ರಬಾಬು, ಸ್ನೇಹಿತ ರಮೇಶ್, ಪರಿಸರ ಎಂಜಿನಿಯರ್ ರಕ್ಷಿತ್ ಗೌಡ, ರಾಜಶ್ವನಿರೀಕ್ಷಕಿ ಮಂಜುಳಾ, ಕೆ.ಎನ್.ಶಾರದಾ, ಚಿಕ್ಕಶಾರದ, ರತ್ನಮ್ಮ, ಹೆಚ್.ಪಿ.ನಾಗರಾಜು ಸೇರಿದಂತೆ.
ಪುರಸಭೆಯ ಸಿಬ್ಬಂಧಿಗಳು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!