Breaking News
Hiring Reporter’s For more Information Contact Above Number 876 225 4007 . Program producer
Home / Breaking News / ತುಂತುರು ಮಳೆ: ರೈತರಲ್ಲಿ ಆತಂಕ.

ತುಂತುರು ಮಳೆ: ರೈತರಲ್ಲಿ ಆತಂಕ.

 

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ನಿನ್ನೆನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೋಡ‌ ಕವಿದ ವಾತಾವರಣ‌ ನಿರ್ಮಾಣವಾಗಿದೆ. ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಲ್ಲಿ
ಮೋಡ ಕವಿದ ವಾತಾವರಣ ನಿರ್ಮಾಣಚಂಡಮಾರುತ ಪರಿಣಾಮ ನಿನ್ನೆನಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಆಗಾಗ ಕೊಂಚ ಮಳೆಯಾಗುತ್ತಿದ್ದು, ಕೂಲ್ ಕೂಲ್ ಅನುಭವ ನೀಡುತ್ತಿದೆ.‌ ಸುರಿಯುತ್ತಿರುವ ಅಕಾಲಿಕ ಮಳೆಗೆ ಜನರು ಆಹ್ಲಾದ ಅನುಭವಿಸುತ್ತಿದ್ದರೆ ರೈತಾಪಿ ಜನರು ಸಂಕಷ್ಟದಲ್ಲಿದ್ದಾರೆ.
ಚಳಿಗಾಲವಾದರೂ ಬಿಸಿಲಿನಿಂದ ಸುಡುತ್ತಿದ್ದ ಈ ವಾತಾವರಣಕ್ಕೆ ಮೈಯೊಡ್ಡಿ ತಂಪಾಗಿವೆ. ಒಂದು ರೀತಿಯಲ್ಲಿ ಮಲೆನಾಡು ವಾತಾವರಣ ನಿರ್ಮಾಣವಾದರೆ ಇನ್ನೊಂದು ಕಡೆ ಕೈಗೆ ಬಂದ ಹತ್ತಿ ಹಾಳಾದಾರೆ ಕಡಲೆ ಬೆಳೆಯ ಹುಳಿ ತೊಳೆದು ಹೋಗುತಿದೆ. ಇದರಿಂದಾಗಿ ರೈತರು ಮತ್ತೆ ಬೆಳೆ ಹಾಳಾಗುವುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತಿಲ್ಲಾ ಎಂದು ಮರಗುತಿದ್ದಾರೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!