Hiring Reporter’s For more Information Contact Above Number 876 225 4007 . Program producer
Home / Breaking News / ಹ್ಯಾಂಡ್ ಸ್ಯಾನಿಟೈಸರ್’ ಬಳಕೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸೂಚನೆ

ಹ್ಯಾಂಡ್ ಸ್ಯಾನಿಟೈಸರ್’ ಬಳಕೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸೂಚನೆ

Spread the love

ನವದೆಹಲಿ : ಕಿಲ್ಲರ್ ‘ಕೊರೊನಾ’ ಸೋಂಕಿನ ವಿರುದ್ಧ ಹೋರಾಡಲು ಕೈಗಳನ್ನು ಹೆಚ್ಚಾಗಿ ತೊಳೆಯುತ್ತೀರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಡಾ.ಕೆ ಆರ್ ವರ್ಮಾ ಸೂಚನೆ ನೀಡಿದ್ದಾರೆ. ಆದರೆ ಹೆಚ್ಚಾಗಿ ಸ್ಯಾನಿಟೈಸರ್ ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು ಇಂತಹದ್ದೊಂದು ವೈರಸ್ ದಾಳಿ ಮಾಡುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ, ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಿ..ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ..ಬಿಸಿ ನೀರು ಹೆಚ್ಚಾಗಿ ಕುಡಿಯಿರಿ..ಆದರೆ ಹೆಚ್ಚಾಗಿ ಸ್ಯಾನಿಟೈಸರ್ ಬಳಸಬೇಡಿ..ಇದರಿಂದ ವೈರಸ್ ಏನೋ ಸಾಯುತ್ತದೆ..ಆದರೆ ಇದರಿಂದ ಇದರಿಂದ ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ, ಆದ್ದರಿಂದ ಸಾಬೂನು, ನೀರಿನಿಂದ ಕೈ ತೊಳೆಯುತ್ತೀರಿ..ಹೆಚ್ಚಾಗಿ ಸ್ಯಾನಿಟೈಸರ್ ಬಳಸಬೇಡಿ ಎಂದು ಸಲಹೆ ನೀಡಿದ್ದಾರೆ.

Check Also

ಶೂಟೌಟ್ ಸ್ಥಳದಲ್ಲಿ ಎರಡು ಬುಲೆಟ್ ಪತ್ತೆ

Spread the loveಹುಬ್ಬಳ್ಳಿ: ಶೂಟೌಟ್ ನಡೆದ ಸ್ಥಳದಲ್ಲಿ ಎರಡು ಬುಲೆಟ್ ಪತ್ತೆಯಾಗಿದೆ.ಧಾರವಾಡದ ಪ್ರೂಟ್ ಇರ್ಫಾನ್ ಎಂಬುವವರ ಮೇಲೆ ಶೂಟೌಟ್ ನಡೆಸಲಾಗಿದ್ದು,ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!