Hiring Reporter’s For more Information Contact Above Number 876 225 4007 . Program producer
Home / Breaking News / ಭರದಿಂದ ಸಾಗಿದೆ ಆರು ಪಥದ ರಸ್ತೆ ಕಾಮಗಾರಿ

ಭರದಿಂದ ಸಾಗಿದೆ ಆರು ಪಥದ ರಸ್ತೆ ಕಾಮಗಾರಿ

Spread the love

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಆರು ಪಥದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಸುಮಾರು 117 ಕಿ.ಮೀ ಉದ್ದದ ರಸ್ತೆಗೆ 2+2 ಸರ್ವೀಸ್‌ ರಸ್ತೆ ಸೇರುವುದರಿಂದ ಒಟ್ಟು 10 ಪಥ ಆಗಲಿದೆ. ಬೆಂಗಳೂರು ನೈಸ್‌ ರಸ್ತೆಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆವರೆಗೂ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು-ಮೈಸೂರಿನವರೆಗೆ ರಾಮನಗರ, ಮಂಡ್ಯ ಎರಡು ಕಡೆ ಬೈಪಾಸ್‌ ರಸ್ತೆ ಬರಲಿದೆ. ಒಟ್ಟು 32 ಕಿ.ಮೀ ಉದ್ದದ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿದೆ. ರಾಮನಗರದ ಜೈಪುರ ಗ್ರಾಮದಿಂದ ಚನ್ನಪಟ್ಟಣದ ಭೈರಾಪಟ್ಟಣವರೆಗೆ22ಕಿ.ಮೀ ಉದ್ದದಒಂದು ಬೈಪಾಸ್‌ ಬಂದರೆ, ಮಂಡ್ಯದಲ್ಲಿ 10 ಕಿ.ಮೀ ಬೈಪಾಸ್ ‌ರಸ್ತೆ ನಿರ್ಮಾಣವಾಗಲಿದೆ.

ಬೆಂಗಳೂರಿನಿಂದಮೈಸೂರಿನವರೆಗೆ ಸುಮಾರು 8.5 ಕಿ.ಮೀಮೇಲ್ಸುತುವೆ ಬರಲಿದೆ. ಮಂಡ್ಯದಲ್ಲಿ ಎರಡು ಕಡೆ ಮೇಲ್ಸುತುವೆ ಬರಲಿದೆ.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!