Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ.

ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ.

 

ಮಂಡ್ಯ: ಕೆ ಆರ್ ಪೇಟೆಯ ಕಿಕ್ಕೇರಿ ಹೋಬಳಿಯ
ಶ್ರೀ ಕ್ಷೇತ್ರ ಎಂದು ಪರಿಚಯ ವಾಗುತ್ತಿರುವ ಚುಜ್ಜಲಕ್ಯಾತನಹಳ್ಳಿಯಲ್ಲಿ ಗ್ರಾಮಕ್ಕೆ ಕವಲಾಗಿ ಗ್ರಾಮದೇವತೆಯಾಗಿ ನೆಲೆಸಿರುವ ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ವಿಷೇಶ ಪೂಜೆಗಳನ್ನು ನೆಡೆಸಲಾಯಿತು.
ಸುಪ್ರಸಿದ್ದ ಹರೇ ವಾದ್ಯ ದೊಂದಿಗೆ ಗಂಟೆ ಜಾಗಟೆ. ವೇದ ಮಂತ್ರ ದೊಂದಿಗೆ ಬೆಳಗ್ಗೆ ಇಂದ ಸಂಜೆಯವರೆಗೂ ದೇವಿಗೆ ಸುಪ್ರಭಾತ ಸೇವೆ ಮಹಾಅಭಿಷೇಕ. ಪುಷ್ಪ ಅರ್ಚನೆ. ನೆಡೆಸಿ ಸಂಜೆ 4 ಗಂಟೆಗೆ ನೂರಾರು ಭಕ್ತರ ನೇತೃತ್ವದಲ್ಲಿ. ಕಿಕ್ಕೇರಿ ಸಮೀಪದ ಜಕ್ಕನಹಳ್ಳಿ ಗ್ರಾಮದ ಪುಟ್ಟರಾಜು ಅವರ ಮಗ ಗಿರೀಶ್ ರವರು ನಮ್ಮ ಮನೆಯಲ್ಲಿ ಯಾವುದು ವ್ಯವಹಾರ ಆಗುತ್ತಿಲ್ಲ. ನನ್ನ ಮಗ ಗಿರೀಶ್ ರವರಿಗೆ ಆಗಾಗ ಅರೋಗ್ಯದ ಸಮಸ್ಯೆ ಕಾಡುತಿತ್ತು. ಆಗಾಗಿ ಶ್ರೀ ಮಹಾಲಕ್ಷೀ ದೇವಸ್ಥಾನದಲ್ಲಿ 48 ದಿನಗಳ ಕಾಲ ವ್ರತ ಮಾಡಿದವು. ವ್ರತ ಮಾಡುತ್ತಿದ್ದಂತೆ
ನಮ್ಮ ಕಷ್ಟಗಳು ದಿನದ ಒಂದು ಒಂದು ರೀತಿ ಮನೆಯಲ್ಲಿ ಕಷ್ಟಗಳು ದೂರ ಆಗುತ್ತಾ ಬಂದವು.ಹಾಗಾಗಿ ಇದಿನ ದೇವಿಯ ಉತ್ಸವ ಮೂರ್ತಿಯ ನನ್ಮ ಗ್ರಾಮಕ್ಕೆ ಕರೆದುಕೊಂಡು ಬಂದು ನಮ್ಮ ಮನೆಯಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿಮನೆಯಲ್ಲಿ ಶಾಂತಿ ನೆಮ್ಮದಿ ಸದಾ ಕಾಲ ನೆಲಸಲು ಮನೆಯಲ್ಲಿ ಪ್ರದಾನ ಅರ್ಚಕರು ಪೃಥ್ವಿ ಯವರ ನೇತೃತ್ವದಲ್ಲಿ. ನವಗ್ರಹ ಕಳಸ ಸ್ಥಾಪನೆ ಮಾಡಿ. ಗಣಪತಿ ಹೋಮ. ನವಗ್ರಹ ಹೋಮ. ದುರ್ಗಾ ಹೋಮ ಸೇರಿದಂತೆ. ವಿಷೇಶವಾಗಿ ಒಬ್ಬಟ್ಟು ನೈವಿದ್ಯ ಕೊಟ್ಟು.
ಮನೆಯವರಲ್ಲದೆ ಗ್ರಾಮದವರು ಸೇರಿದಂತೆ ನೂರಾರು ಭಕ್ತರು ತಮ್ಮ ಕಷ್ಟ ಕಾರ್ಪಣೆಗಳನ್ನು ಹರಕೆ ಕಟ್ಟೋ ಮೂಲಕ ವಿಷೇಶ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ದೇವಿಯ ಭವ್ಯ ಮೆರವಣಿಗೆ ಮಾಡಿ ಮಾಡಲಕ್ಕಿ ಮಾಡಿಸಲಾಯಿತು.
ಕೊನೆಯಲ್ಲಿ ಬಂದ ಭಕ್ತರು ಸನ್ಮಾನ್ಯ ಶ್ರೀ ಆಶಾ(ಲಕ್ಷ್ಮೀ)ಯವರು ಪಾದಕ್ಕೆ ನಮಸ್ಕಾರ ಮಾಡಿ ದೇವಿ ಕೃಪೆಗೆ ಪಾತ್ರರಾದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!