Breaking News
Hiring Reporter’s For more Information Contact Above Number 876 225 4007 . Program producer
Home / Tag Archives: ಅಪಘಾತ ಸುದ್ದಿ

Tag Archives: ಅಪಘಾತ ಸುದ್ದಿ

ಪೋನ್ ಕರೆ ಸ್ವೀಕರಿಸದ ಕಾರಣಕ್ಕೆ ಸಾವಿಗಿಡಾದ ನಿಶ್ಚಿತಾರ್ಥ ಜೋಡಿಗಳು

ಹುಬ್ಬಳ್ಳಿ,ನ.28-ಪ್ರೀಯಕರ ಫೋನ್ ಕರೆ ಸ್ವೀಕರಿಸುತ್ತಿಲ್ಲಾ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕ ಕೂಡಾ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ. ರೇಖಾ (19) ವಿಷಸೇವಿಸಿದ ಯುವತಿಯಾಗಿದ್ದು , ವಿಷ್ಣು ಪಗಲಾಪುರ (20 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಇವರಿಬ್ಬರು ಕಳೆದ ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿ ಮಾಡುತ್ತಿದ್ದರು. ಮನೆಯವರ ವಿರೋಧದ ನಡುವೆ …

Read More »

ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವು

ಹುಬ್ಬಳ್ಳಿ, ನ.14- ದೇವರಗುಡ್ಡ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವೆ ಅಂದಾಜು 45 ವರ್ಷದ ಅಪರಿಚಿತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ನಡೆದಿದೆ. ಮೃತನು ಐದು ಅಡಿ ಎರಡು ಅಂಗುಲ ಎತ್ತರ, ಸಾದಕಪ್ಪು ಮೈಬಣ್ಣ, ಗುಂಡುಮುಖ, ದಪ್ಪ ನೇರಮೂಗು, ಸದೃಢ ಶರೀರ ಹೊಂದಿದ್ದಾರೆ. ದೇಹವು ತುಂಡು ತುಂಡಾಗಿದ್ದು, ಚಹರೆಯನ್ನು ಗೊತ್ತ ಸಿಗದ ಹಾಗೇ ಆಗಿದೆ.‌ ಶವವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರು ರೈಲ್ವೆ ಪೋಲಿಸ ಠಾಣೆ ದೂ.2364751, …

Read More »
error: Content is protected !!