Breaking News
Hiring Reporter’s For more Information Contact Above Number 876 225 4007 . Program producer
Home / Tag Archives: ಜಾತ್ರಾಮಹೋತ್ಸವ

Tag Archives: ಜಾತ್ರಾಮಹೋತ್ಸವ

ಮಂಡ್ಯದಲ್ಲಿ ಮಹದೇಶ್ವರಸ್ವಾಮಿಯ ವಾರ್ಷಿಕ ಪೂಜಾಮಹೋತ್ಸವ

ಮಂಡ್ಯ:- ಇಲ್ಲಿನ ನಾಗಮಂಗಲ ರಸ್ತೆಯಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪೂಜಾಮಹೋತ್ಸವವನ್ನು ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಮಹದೇಶ್ವರರ ಉತ್ಸವವನ್ನು ಭಕ್ತರು ಭಕ್ತಿಯಿಂದ ದೇವಿರಮ್ಮಣ್ಣಿ ಕೆರೆ ಏರಿಯ ಬಸವನಕಟ್ಟೆಯ ಆವರಣದಲ್ಲಿ ಶ್ರೀ ಮಹದೇಶ್ವರರ ನಾಗಾಭರಣಕ್ಕೆ ಅಭಿಷೇಕ ನಡೆಸಿ. ವಿಶೇಷವಾಗಿ  ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಇನ್ನೂ ಇದೇ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ನಾಮಕರಣ ಮಾಡಿದ ದೇವಾಲಯದ  ಪ್ರಧಾನ ಅರ್ಚಕರಾದ ಪ್ರಕಾಶ್ ಮಾಡಿದರು. ಪಟ್ಟಣದ …

Read More »
error: Content is protected !!