Breaking News
Hiring Reporter’s For more Information Contact Above Number 876 225 4007 . Program producer
Home / Tag Archives: ರಾಜಕೀಯ ಸುದ್ದಿ

Tag Archives: ರಾಜಕೀಯ ಸುದ್ದಿ

ಬಿಜೆಪಿಯವರು ಅನರ್ಹರ ಗೆಲುವಿಗೆ ಶ್ರಮಿಸಬೇಕು : ಯತ್ನಾಳ

ಹುಬ್ಬಳ್ಳಿ,ನ.14- ಅನರ್ಹ ಶಾಸಕರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು. ಇದು ಬಿಜೆಪಿಯ ರಾಜಧರ್ಮವಾಗಿದ್ದು, ಅನರ್ಹರ ಗೆಲುವಿಗೆ ಬಿಜೆಪಿಯವರು ಪ್ರಯತ್ನ ಮಾಡಬೇಕೆಂದು ಬಿಜೆಪಿ ಶಾಸಕ ಬಸವಗೌಡಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಅನರ್ಹ ಶಾಸಕರ ಕುರಿತು ವಿರೋಧ ಇದೆ. ಅನರ್ಹ ಶಾಸಕರಿಗೆ ಭವಿಷ್ಯ ಮುಳುಗುವ ಭೀತಿ ಇದೆ. ಅದಕ್ಕಾಗಿ ಅವರ ಭವಿಷ್ಯದ ದೃಷ್ಟಿಯಿಂದ ಟಿಕೆಟ್ ನೀಡಬೇಕು. ಅಲ್ಲದೇ ಬಿಜೆಪಿ ಅನರ್ಹ ಶಾಸಕರ ಗೆಲುವಿಗೆ ಪ್ರಯತ್ನ ಮಾಡುವುದು ನಮ್ಮ …

Read More »

ಕಾಂಗ್ರೆಸ್ ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ : ಹೊರಟ್ಟಿ

ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಸ್ವತಂತ್ರರಾಗಿದ್ದಾರೆ. ರನ್ನಿಂಗ್ ರೇಸ್ ಯಾವಾಗ ಇರುತ್ತದೆ ಗೊತ್ತಿಲ್ಲ. ಆದರೇ, ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡಲೆಬೇಕು ಹಾಗೇ ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ.ಆದರೇ ಕಾಂಗ್ರೆಸ್ ಅವರದೇನ್ನು ತಪ್ಪಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸಭಾ ಉಪಚುನಾವಣೆ ಪೂರ್ವ ತಯಾರಿ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಒಂದು ವೇಳೆ ರನ್ನಿಂಗ್ ರೇಸ್ ಬಂದರೆ ಪ್ರಾಕ್ಟೀಸ್ ಮಾಡಿದು ಸಾರ್ಥಕವಾಗುತ್ತದೆ. ಆದರೇ ನಮ್ಮಲ್ಲಿ ರನ್ನಿಂಗ್ ರೇಸ್ ಬೇಡವಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿರುವುದರಿಂದ ನಮಗೆ …

Read More »

ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತೆ : ಬಿ.ಶ್ರೀರಾಮಲು

ಚಿತ್ರದುರ್ಗ:- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಅನೇಕ ಶಡ್ಯಂತ್ರಗಳು ನಡೆದಿದ್ದು, ಎಲ್ಲಾ ವಿಚಾರಗಳನ್ನು ಹೈಕಮಾಂಡ್ ಸೂಕ್ಷ್ಮವಾಗಿ ನೋಡುತ್ತಿದೆ. ಕೆಲವೇ ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಿಯೋ ಲೀಕ್ ವಿಚಾರ ರಾಜ್ಯದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ಈ ಆಡಿಯೋ ಲಿಕ್ ಹಿಂದೆ ಯಾರು ಮಾಡಿದ್ದಾರೆಂಬುದು ಹೊರ ಬರಬೇಕಿದೆ. ಅಲ್ಲದೇ ಬಿಜೆಪಿಯಲ್ಲಿ ಬಿ.ಎಸ್.ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮುಂದೆ …

Read More »

ರಾಜಕೀಯ ಮಾಡದೇ ನೆರೆ ಸಂತ್ರಸ್ತರಿಗೆ ಸ್ಪಂದಿಸೋಣ : ಕುಮಾರಸ್ವಾಮ

ಹುಬ್ಬಳ್ಳಿ,ಅ.28- ಬಿಜೆಪಿಯ ನೆರೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ, ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಡು ಕೆಲವರು ಸರ್ಕಾರದಲ್ಲಿ ಹಣವಿದೆ ಎಂದರೆ ಇನ್ನೂ ಕೆಲವರು ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುರಿದ ಮಳೆಗೆ ಜಲಾಶಯ ಸೇರಿದಂತೆ ಕೆರೆ ಕಟ್ಟೆ, ಹಳ್ಳ – ಕೋಳಗಳೇಲ್ಲಾ ತುಂಬಿ …

Read More »
error: Content is protected !!