Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿತ್ರದುರ್ಗ / ಅಯೋಧ್ಯೆ ತೀರ್ಪಿಗೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸುವ ಪ್ರಮೇಯವಿಲ್ಲ: ಸಿಎಂ ಸ್ಪಷ್ಟನೆ.

ಅಯೋಧ್ಯೆ ತೀರ್ಪಿಗೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸುವ ಪ್ರಮೇಯವಿಲ್ಲ: ಸಿಎಂ ಸ್ಪಷ್ಟನೆ.

ಚಿತ್ರದುರ್ಗ : ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯ‌‌ದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ
ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೀರ್ಪು ಪರ-ವಿರೋಧ ಏನೇ ಬಂದ್ರೂ ಸ್ವೀಕರಿಸಬೇಕು. ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಡಿಕೆಶಿ ಕುಟುಂಬಕ್ಕೆ ಬಿಜೆಪಿ ನಾಯಕರು, ಅಧಿಕಾರಿಗಳು ಟಾರ್ಚರ್ ಅನ್ನೋ ಆರೋಪಕ್ಕೆ ನೋ ಕಾಮೆಂಟ್ಸ್ ಎಂದರು.

Share

About CHANNABASAVAIAH BIG TV NEWS, Chitradurga

Check Also

ಬೇವಿನ ಮರದಿಂದ ಹೆಪ್ಪುಗಟ್ಟಿದ ಹಾಲಿನಂತೆ ಜಿನುಗುತ್ತಿರುವ ದ್ರವ.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ಬೇವಿನ ಮರದಿಂದ ಬಿಳಿ ದ್ರವ ರೂಪದಲ್ಲಿ ಹೆಪ್ಪುಗಟ್ಟಿದ ಹಾಲಿನಂತೆ ಕಾಣುವ ದ್ರವ …

Leave a Reply

Your email address will not be published. Required fields are marked *

error: Content is protected !!