Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕೋವೀಡ್ ಹಾವಳಿಯಲ್ಲಿ ಆಸರೆಯಾದ ಮಥೇಜಿಯಾ ಪೌಂಡೇಶನ್
Featured Video Play Icon

ಕೋವೀಡ್ ಹಾವಳಿಯಲ್ಲಿ ಆಸರೆಯಾದ ಮಥೇಜಿಯಾ ಪೌಂಡೇಶನ್

ಮಾನವ ಕುಲವನ್ನೇ ಅಲ್ಲಿಗಾಡಿಸಿದ ಮಹಾಮಾರಿ ಕೋವೀಡ್ ಹಾವಳಿಯಲ್ಲಿ ತಮ್ಮ ಜೀವದ ಹಂಗು ತೊರೆದು ದುಡಿಯುತಿದ್ದಾರೆ. ಅದು ಉತ್ತರ ಕರ್ನಾಟಕದ ಸಂಜಿವೀನಿ ಎಂದೇ ಕರೆಸಿಕೊಳ್ಳುವ ಆಸ್ಪತ್ರೆಯಲ್ಲಿ. ಅದು ಯಾವ ಆಸ್ಪತ್ರೆ, ಎಲ್ಲಿ ಯಾವ ಸಂಸ್ಥೆಯ ಆಂತಾ ನೀವೇ ನೋಡಿ……

ಅದು ಒಂದು ಕಾಲದಲ್ಲಿ ಬಡವರ ಪಾಲಿನ ಸಂಜೀವೀನಿ.
ಕೋವೀಡ್ ವೇಳೆಯಲ್ಲಿ ಶ್ರೀಮಂತರಿಗೂ ಬೇಕಾಗಿದೆ ಇಲ್ಲಿನ ಆರೈಕೆ, ಆಶ್ರಯ..

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಿನಕ್ಕೆ ಸಾವಿರಾರು ಕೋವೀಡ್ ರೋಗಿಗಳಿಗೆ ಆಶ್ರಯವಾಗಿದೆ ಮಥೇಜೀಯಾ ಪಂಡೇಶನ್.
ಒಂದು ಕಾಲದಲ್ಲಿ ಹುಬ್ಬಳ್ಳಿ ವಿದ್ಯಾನಗರದ ಕಿಮ್ಸ್ ಆಸ್ಪತ್ರೆ ಎಂದರೆ ಮೂಗು ಮುರುವವರೇ ಹೆಚ್ಚಿದ್ದರು. ಈಗ ಅದೇ ಆಸ್ಪತ್ರೆ ಎಂದರೆ ಪಂಚಪ್ರಮಾಣ. ಮಹಾಮಾರಿ ಕೋವೀಡ್ ಸೇರಿದಮತೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಿಂದ ರೋಗಿಗಳಿಗೆ ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿನ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಸೇವೆ, ಮಾರ್ಗದರ್ಶನ ಮಾಡಲು ಹಗಲಿರುಳು ಎನ್ನದೇ ತಮ್ಮ ಸ್ವಯಂ ಸೇವಕರ ಮೂಲಕ
ಸದಾ ಬಡವರಿಗೆ ಬಗ್ಗೆ ಕಾಳಜಿವಹಿಸುತ್ತಿರುವ ವಹಿಸುತ್ತಿರುವ ಮಜೀಥಿಯಾ ಯಾವುದೇ ಪ್ರತಿಫಲಾಪೇಕ್ಷೇ ಇಲ್ಲದೇ ಕಾರ್ಯ ಮಾಡಲಾಗುತ್ತದೆ ಎನ್ನುತ್ತಾರೆ ಮಥೇಜಿಯಾ ಪೌಂಡೇಶನ್ ಮುಖ್ಯಸ್ಥೆ ನಂದಿನಿ ಮಥೇಜಿಯಾ ಹೇಳಿದರು.

ನಂದಿನಿ ಮಥೇಜಿಯಾ,
ಮಥೇಜಿಯಾ ಪೌಂಡೇಶನ್ ಮುಖ್ಯಸ್ಥೆ
ಮಥೇಜಿಯಾ
ಫೌಂಡೇಶನ್ ಕಿಮ್ಸ್ ಆಸ್ಪತ್ರೆಗೆ ಬರುವ ಮತ್ತು ಕೋವೀಡ್ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಜೊತೆಗೆ
ಜನಸಾಮಾನ್ಯರಿಗೆ ಹಾಗೂ ಗ್ರಾಮಾಂತರ ಪ್ರದೇಶಗಳ‌ ಜನತೆಗೆ ಅನುಕೂಲವಾಗಲು ನಿಮಗೆ ನಿಮ್ಮ ಸಹಾಯ ಬೇಕೇ ಶೀರ್ಷಿಕೆ ಅಡಿ ಮಾನವ ಸಂಪನ್ಮೂಲ ಒದಗಿಸುವ ಸದುಪಯೋ ಗವಾಗಬೇಕು ಕಾರ್ಯ ಮಾಡಲಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೇ ಇಲದೇ ಕಾರದು ಮಾಡಲಾಗುತ್ತದೆ ಎನ್ನುತ್ತಾರೆ

ಅಂಬರೀಶ್ ಹಿಪ್ಪರಗಿ.
ಪೌಂಡೇಶನ್ ಉಸ್ತುವಾರಿ
ಕಿಮ್ಸ್ ಕೊರೊನಾ ಸಹಾಯ ಕೇಂದ್ರಕ್ಕೆ ಸುಮಾರು 20 ಸ್ವಯಂ ಸೇವಕರ ಸೇವೆ ಒದಗಿಸುತಿದ್ದು, ವೈದ್ಯರು ಸಹ ತಮ್ಮ ಜೀವದ ಹಂಗು ತೊರೆದು ಇನ್ನೊಂದು ಜೀವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಹ ಸ್ವಯಂ ಸೇವಕರ

ಮೇಲೆ ಇಂದು ಮಹತ್ವದ ಜವಾಬ್ದಾರಿ ಇದ್ದು ತಾವು ಕಿಮ್ಸ್ ಆಸ್ಪತ್ರೆ ಮತ್ತು ಮಥೇಜಿಯಾ ಫೌಂಡೇಶನ್ ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಹೋಗುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!