Breaking News
Hiring Reporter’s For more Information Contact Above Number 876 225 4007 . Program producer
Home / ವಾಣಿಜ್ಯ / ಕರ್ನಾಟಕ / ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರಿಂದ ಧರ್ಮದೇಟು

ಮಂಡ್ಯ:- ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನಿಗೆ ಗ್ರಾಮಸ್ಥರು ಸೇರಿಕೊಂಡು ಥಳಿಸಿದ ಘಟನೆ ಮಂಡ್ಯದ ಸಂತೆಕಸಲಕೆರೆ ಗ್ರಾಮದಲ್ಲಿ ನಡೆದಿದೆ.
ಗಾಮನಹಳ್ಳಿ ಗ್ರಾಮದ ನಿವಾಸಿ ನಾಗರಾಜ ಥಳಿತಕ್ಕೆ ಒಳಗಾದವನಾಗಿದ್ದು, ಪದ್ಮಾ ಎಂಬುವವರು ಹೊಲದಿಂದ ಮರಳಿ ಮನೆಗೆ ಹೋಗುತ್ತಿದ್ದಾಗ ಕಳ್ಳನೊಬ್ಬ ಏಕಾಏಕಿ ಕೊರಳಿಗೆ ಕೈಹಾಕಿ ಸರವನ್ನು ಕಿತ್ತು ಪರಾರಿಯಾಗುತ್ತಿದ್ದಾಗ. ಪದ್ಮಾ ಕಿರುಚಿಕೊಂಡಿದ್ದಾರೆ ಆಗ ಅಕ್ಕಪಕ್ಕದಲ್ಲಿದ್ದವರೆಲ್ಲಾ ಸೇರಿಕೊಂಡು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಸೆರೆಸಿಕ್ಕ ನಾಗರಾಜನನ್ನು ಗ್ರಾಮಾಂತರ ಪೋಲಿಸರಿಗೆ ಒಪ್ಪಿಸಿದ್ದಾರೆ.

Share

About solaragoppa

Check Also

ದಾವಣಗೆರೆ ಪಾಲಿಕೆ ಮತ ಎಣಿಕೆ ಮುಕ್ತಾಯ : ಅಭಿನಂದನೆ ಸಲ್ಲಿಸಿದ ಡಿಸಿ

ದಾವಣಗೆರೆ:- ದಾವಣಗೆರೆ ಮಹಾನಗರ ಪಾಲಿಕೆ ಮತದಾನ ಮತ್ತು ಮತ ಎಣಿಕೆ ಯಾವ ಸಮಸ್ಯೆ ಇಲ್ಲದೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ …

Leave a Reply

Your email address will not be published. Required fields are marked *

error: Content is protected !!