Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಬ್ಯಾಂಕ್ ನಲ್ಲಿನ ಚಿನ್ನಾಭರಣ ಕಳತನ : ದೂರು ದಾಖಲು

ಬ್ಯಾಂಕ್ ನಲ್ಲಿನ ಚಿನ್ನಾಭರಣ ಕಳತನ : ದೂರು ದಾಖಲು

ಹುಬ್ಬಳ್ಳಿ, ನ. 05- ಗ್ರಾಹಕರು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದ ಅಂದಾಜು 67.97 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕಳತನ ಮಾಡಿಕೊಂಡು ಹೋದ ಘಟನೆ ಶಿಗ್ಗಾಂವ್ ತಾಲೂಕಿನ ದುಂಡಸಿ ಗ್ರಾಮದ‌ ಕೆವಿಜಿ‌ ಬ್ಯಾಂಕ್ ನಲ್ಲಿ ನಡೆದಿದೆ. ಕೆವಿಜಿ ಬ್ಯಾಂಕ್ ನ ಪಶ್ಚಿಮ ಭಾಗದಲ್ಲಿ ಕಿಡಕಿಯ ಸರಳು ಮುರಿದು ಒಳನುಗಿದ್ದ ಕಳ್ಳರು ಅಲ್ಲಿನ ಸೇಫ್ ಲಾಕರ್ ಮುರಿದು ಬ್ಯಾಂಕ್ ಕ್ಯಾಶ್ 88 ಸಾವಿರ ನಗದು, ಮತ್ತು ಗ್ರಾಹಕರು ಅಡವಿಟ್ಟಿದ್ದ 2245. ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ತಡಸ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!