Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಾವಣಗೆರೆ / ಬಂಜಾರಾ ಸಮುದಾಯದವರಿಂದ ಸಾಂಪ್ರದಾಯಿಕ ಬೆಳಕಿನ ಹಬ್ಬ ಆಚರಣೆ.

ಬಂಜಾರಾ ಸಮುದಾಯದವರಿಂದ ಸಾಂಪ್ರದಾಯಿಕ ಬೆಳಕಿನ ಹಬ್ಬ ಆಚರಣೆ.

ಬಳ್ಳಾರಿ: ಜಿಲ್ಲೆ ಹರಪನಹಳ್ಳಿ ತಾಲೂಕಿನ ಸೇವಾನಗರದ ಬಂಜಾರ ಸಮುದಾಯವರಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ಆಚರಣೆ ಮಾಡಿದರು, ದೀಪಾವಳಿಹಬ್ಬದ ಕೊನೆಯ ದಿವಸದಂದು ಊರಿನ ಎಲ್ಲಾ ಮಹಿಳೆಯರು ಮತ್ತು ಯುವಕರು ಸೇರಿ ಬಂಜಾರ ಸಮುದಾಯ ನೃತ್ಯವನ್ನು ಮಾಡಿ ಸಂಭ್ರಮಿಸದರು, ಮಹಿಳೆಯರ ಅದ್ದೂರಿ ನೃತ್ಯಕ್ಕೆ ಹರಪನಹಳ್ಳಿ ಕಾಂಗ್ರೆಸ್ ಯುವ ಮುಖಂಡ ಎಲ್ ಎಮ್ ನಾಯ್ಕರವರು ನೃತ್ಯವನ್ನು ಮಾಡಿ ದೀಪಾವಳಿ ಆಚರಣೆ ಮಾಡಿದರು.

Share

About karibasvaraja BIG TV NEWS, Davanagere

Check Also

ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಸಿದ್ದತೆಗೆ ಡಿಸಿ ಸೂಚನೆ.

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ನಿರ್ಧರಿಸಲಾಗಿದ್ದು, ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ …

Leave a Reply

Your email address will not be published. Required fields are marked *

error: Content is protected !!