Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ನಾರಾಯಣಗೌಡ ಪರ ಅಶ್ವಥ್ ನಾರಾಯಣ ಮತ ಭೇಟೆ.

ನಾರಾಯಣಗೌಡ ಪರ ಅಶ್ವಥ್ ನಾರಾಯಣ ಮತ ಭೇಟೆ.

ಮಂಡ್ಯ : ಕಿಕ್ಕೇರಿ ಉಪಸಮರದ ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣಗೌಡ ಪರ ಕಿಕ್ಕೇರಿ ಕೆಲ ಗ್ರಾಮಗಳಲ್ಲಿ ಡಿಸಿಎಂ ಅಶ್ವಥ್ ನಾರಾಯಣರವರು ಪ್ರಚಾರ ನಡೆಸಿದರು.
ಪ್ರತೀಕ್ಷೆ ಕಣವಾಗಿರುವ ಕೆ.ಆರ್. ಪೇಟೆ ವಿಧಾನಸಭಾ ಉಪಚುನಾವಣೆಯಲಿ ಶತಾಯಗತಾಯ ಬಿಜೆಪಿ ಅಭ್ಯರ್ಥಿಯಾದ ಕೆಸಿ ನಾರಾಯಣ ಗೌಡರನ ಗೆಲ್ಲಿಸಲೇ ಬೇಕು ಎಂದು ಪಣತೊಟ್ಟು ಕಿಕ್ಕೇರಿ ಐಕಾನಹಳ್ಳಿ ಚಿಕ್ಕಾತರಹಳ್ಳಿ ಆನೆಗೊಳ ಮತ್ತು ಗೋವಿಂದನಾಹಳ್ಳಿ ಗ್ರಾಮ ಗಳಿಗೆ ತೆರಳಿ ‌ಬಿಜೆಪಿ ಅಭ್ಯರ್ಥಿಯಾದ ನಾರಾಯಣಗೌಡ ಪರ ಬಿರುಸಿನ ಪ್ರಚಾರ ನಡೆಸಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯನ್ನು ಕೆ. ಸಿ. ನಾಯರಣಗೌಡ ಗೆಲ್ಲಿಸಿ ನಿಮ್ಮ ಕ್ಷೇತ್ರ ಶಾಸಕ ಮುಂದಿನ ದಿನದಲ್ಲಿ ಸಚಿವರು ಆಗ್ತಾರೆ ಆಗಾಗಿ ನೀವು ನಿಮ್ಮ ಕ್ಷೇತ್ರ ದ ಅಭಿರುದ್ದಿ ಗಾಗಿ ದಯಾಮಾಡಿ ನಿಮ್ಮ ತಾಲೂಕಿನ ಮಣಿನ ಮಗ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರೆ ಆಗಿದ್ದು ಅವರ ಮುಕ್ಕ ನೋಡಿ ಆದ್ರು ಮಾತ ಹಾಕಿ ಎಂದು ಮನವಿ ಮಾಡಿ ಈಗಾಗಲೇ ಈ ತಾಲೂಕಿಗೆ 250 ಕೋಟಿ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದು.
ಮುಂದಿನ ದಿನಗಳಲ್ಲಿ ಹತ್ತಿ ಹೆಚ್ಚು ಅಭಿವೃದ್ಧಿಗೆ ಸಹಕರಿಸುತ್ತೇವೆ ಎಂದು ತೆರಳಿದ ಗ್ರಾಮಗಳಲ್ಲಿ ವಿವಿಧ ಪಕ್ಷ ತೊರೆದುಗ್ರಾಮದ ಕಿಲೋ ಮುಖಂಡರೆಲ್ಲ ಉಪಮುಖ್ಯಮಂತ್ರಿಯಾದ ಅಶ್ವತ್ ನಾರಾಯಣ್ ರವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಅಶ್ವಥ್ ನಾರಾಯಣರವರ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ನಾಯಕರಾದ ಕೆ. ಎಸ್. ಪ್ರಭಾಕರ್ ಹಾಗೂ ಮಂಡ್ಯ ಜಿಲ್ಲಾ ಉತ್ಪಾದಕರ ಸಂಘದ ನಿರ್ದೇಶಕರದ ಕಿಕ್ಕೇರಿ ಕೆಜಿ ತಮ್ಮಣ್ಣ ರವರು ಜೋಡೆತ್ತಿನ ನಂತೆ
ಚುನಾವಣೆ ಪ್ರಚಾರದ ಕಾರ್ಯಕ್ರಮಕ್ಕೆ ನೂರಾರು ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ವಡರಹಳ್ಳಿ ಗುಂಡ ಗೋವಿಂದಹಳ್ಳಿ. ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ನರಸಿಂಹೇಗೌಡ ಮಾರ್ಗೋನಹಳ್ಳಿ ಮಂಜು . ನಾಯಕರು ಮತ್ತು ಕಾರ್ಯಕರ್ತರು ಚುನಾವಣೆಯ ಬಿರುಸಿನ ಪ್ರಚಾರ ನಡೆಸಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!