Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸರ್ಕಾರಿ ಶಾಲೆಯ ಊಟದಲ್ಲಿ ಹುಳು: ಪೋಷಕರ ಆಕ್ರೋಶ.

ಸರ್ಕಾರಿ ಶಾಲೆಯ ಊಟದಲ್ಲಿ ಹುಳು: ಪೋಷಕರ ಆಕ್ರೋಶ.

ದಾವಣಗೆರೆ: ಮಕ್ಕಳು ಊಟ ಮಾಡುವ ಅಕ್ಕಿ ಹಾಗೂ ಅನ್ನದಲ್ಲಿ ಹುಳು ಕಂಡು ಬಂದ ಹಿನ್ನೆಲೆಯಲ್ಲಿ
ಗ್ರಾಮಸ್ಥರು ಹಾಗೂ ಪೋಷಕರು ಶಾಲೆಗೆ ಆಗಮಿಸಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ‌ದಾವಣಗೆರೆ ತಾಲೂಕು ಹೊಸನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸ ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಊಟದಲ್ಲಿ ಹುಳು ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಶಾಲೆಗೆ ಆಗಮಿಸಿದ ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಅಡುಗೆ ಭಟ್ಟರನ್ನು ಕೆಲಸದಿಂದ ಕಿತ್ತಾಕುವಂತೆ ಆಗ್ರಹಿಸಿದರು.

Share

About karibasvaraja BIG TV NEWS, Davanagere

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!