Breaking News

ದೇಶ-ವಿದೇಶ

ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಪೆಟ್ರೋಲ್ ಬೆಲೆ,ಸಾಮಾನ್ಯನಿಗೆ ಹೆಚ್ಚಿದ ಹೊರೆ.

ನವದೆಹಲಿ: ಪೆಟ್ರೋಲ್ ದರ ಏರಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆ ಮೂಲಕ ಈಗ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲಿಟರ್ ಗೆ 87.77 ಡಿಸೇಲ್ ಗೆ 76.98ಕ್ಕೆ ಏರಿದೆ ಆ ಮೂಲಕ ಮಹಾನಗರಗಳಲ್ಲಿ ಮುಂಬೈ ಅತಿ ಹೆಚ್ಚಿನ ಏರಿಕೆ ಕಂಡಿದೆ.ಇನ್ನು ದೆಹಲಿಯಲ್ಲಿ ಪೆಟ್ರೋಲ್ 80.38 ರೂ ಹಾಗೂ ಡಿಸೇಲ್ 72.51 ರೂ ಆಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಈಗ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ …

Read More »

ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪುಹಣ ತರುವಲ್ಲಿ ವಿಫಲ – ಮನಮೋಹನ್ ಸಿಂಗ್

ನವದೆಹಲಿ: ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ತರುವಲ್ಲಿ ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ ಕಾರಿದರು. ಶುಕ್ರವಾರದಂದು ನೋಟು ನಿಷೇದ ಮತ್ತು ಉದ್ಯೋಗ ಸೃಷ್ಟಿ ವಿಚಾರವಾಗಿ ಮಾತನಾಡುತ್ತಾ “ಉದ್ಯೋಗ ಸೃಷ್ಟಿ ವಿಚಾರವಾಗಿ ಮೋದಿ ಸರ್ಕಾರ  ಬಿಡುಗಡೆ ಮಾಡಿರುವ ಅಂಕಿ ಅಂಶದ  ಬಗ್ಗೆ ಜನರಿಗೆ ತೃಪ್ತಿ ತಂದಿಲ್ಲ ಎಂದರು.ಅಲ್ಲದೆ 2016 ರಲ್ಲಿನ ನೋಟ್ ಬ್ಯಾನ್ ವಿಚಾರವಾಗಿ ಮಾತನಾಡಿದ ಮನಮೋಹನ್ ಸಿಂಗ್ “ವಿದೇಶದಲ್ಲಿರುವ  …

Read More »

ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಜತೆ ವಿಲೀನಕ್ಕೆ ವೇದಿಕೆ ಸಿದ್ಧ?

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ತಮ್ಮದೇ ಪಾರ್ಟಿ ಘೋಷಣೆ ಮಾಡುತ್ತಾರೆ ಅಂತ ಹೇಳಲಾಗಿತ್ತು. ಆದರೆ ಇದೀಗ ತಲೈವಾ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಸರಣಿ ಸಭೆ ನಡೆಸಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಆದರೆ ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ …

Read More »

ಪ್ರಧಾನಿ ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ವಾಗ್ದಾಳಿ: ಮೌನ ಮೀರಿದ ಮನ್‌ಮೋಹನ್ ಸಿಂಗ್..

ನರೇಂದ್ರ ಮೋದಿ-ಮನ್ ಮೋಹನ್ ಸಿಂಗ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವೈಫಲ್ಯಗಳ ಕುರಿತು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.  ಕಪ್ಪುಹಣ, ನೋಟ್ ಬ್ಯಾನ್ ಹಾಗೂ ದೇಶದ ಯುವ ಜನತೆಗೆ ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮನ್‌ಮೋಹನ್ ಸಿಂಗ್ ಟೀಕಿಸಿದರು.  ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನ್‌ಮೋಹನ್ ಸಿಂಗ್ ಅವರು, ದೇಶದಲ್ಲಿ ಏಕಾಏಕಿಯಾಗಿ ಜಿಎಸ್ ಟಿ ಜಾರಿಗೊಳಿಸಿದ್ದರಿಂದ ಅನೇಕ ಉದ್ಯಮಿಗಳು ದಿವಾಳಿಯಾಗಿರುವ …

Read More »

ನೂತನ ಕಾನೂನು: ಅವಿವಾಹಿತ ಜೋಡಿ ಜೊತೆಗೂ ಕೂರುವಂತಿಲ್ಲ.

ನೂತನ ಕಾನೂನಿನ ಪ್ರಕಾರ ಹುಡುಗಿಯು ಸಂಬಂಧಿಕರೊಂದಿಗೆ ಬಂದರೆ, ಅವರ ಸಮಯ ಮಿತಿಯನ್ನು ನಿರ್ಲಕ್ಷಿಸಬಹುದು ಎನ್ನಲಾಗಿದೆ. ಜಕಾರ್ತಾ: ಇಂಡೋನೇಷ್ಯಾ ಆಶೆಯ ಪ್ರಾಂತ್ಯದಲ್ಲಿ ಷರಿಯಾ ಕಾನೂನು ನಡೆಯುತ್ತದೆ. ಸಂಪ್ರದಾಯವಾದಿ ಸಾಮಾಜಿಕ ವ್ಯವಸ್ಥೆಯೊಂದಿಗೆ ಈ ಪ್ರಾಂತ್ಯದ ಒಂದು ಪ್ರಭುತ್ವವು ಅವಿವಾಹಿತ ಜೋಡಿಗಳನ್ನು ಟೇಬಲ್ ಹಂಚಿಕೊಳ್ಳುವುದನ್ನು ನಿಷೇಧಿಸಿದೆ. ಸುದ್ದಿ ಸಂಸ್ಥೆಯ ‘ಎಫೆ’ ವರದಿಯ ಪ್ರಕಾರ, ಮಾನವ ಹಕ್ಕುಗಳ ಕಾರ್ಯಕರ್ತರು ಬೈರುನ್ ಆಡಳಿತದ ಹೊಸ ಕಾನೂನು ಸಲಿಂಗಕಾಮಿಗಳ ಸೃಷ್ಟಿಗೆ ನಿಷೇಧಿಸಿದೆ. ಇದಲ್ಲದೆ, ರಾತ್ರಿ 9 ಗಂಟೆ ನಂತರ …

Read More »

ಉತ್ತರ ಪ್ರದೇಶ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ವಿದ್ಯಾರ್ಥಿನಿ ಮನೆಗೇ ನುಗ್ಗಿ ಕುಕೃತ್ಯ, ಅತ್ಯಾಚಾರದ ಬಳಿಕ ಮನೆ ಲೂಟಿ ಮಾಡಿದ ದುಷ್ಕರ್ಮಿಗಳು

ಉತ್ತರ ಪ್ರದೇಶದ ಘಾಜಿಯಾಯಾಬಾದ್  ಕಾಕ್ರಾ ಎಂಬ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಕುಟುಂಬಸ್ಥರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆ. ಬಳಿಕ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.  ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದು, ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.  ಈ ಬಗ್ಗೆ ಮಾಹಿತಿ ನೀಡಿರುವ ಘಾಜಿಯಾಬಾದ್ ಡಿವೈಎಸ್ ಪಿ …

Read More »

ರೂಪಾಯಿ ಮೌಲ್ಯ ಕುಸಿತಕ್ಕೆ ಚಿಂತಿಸುವ ಅಗತ್ಯವಿಲ್ಲವೆಂದ ಹಣಕಾಸು ಸಚಿವರು!

ನವದೆಹಲಿ: ಡಾಲರ್ ಮೌಲ್ಯದ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ.ಆದರೆ ಹಣಕಾಸು ಸಚಿವರಾದ  ಅರುಣ್ ಜೈಟ್ಲಿ ಮಾತ್ರ ಚಿಂತೆ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.ಹಾಗಾದರೆ ಅವರು ನೀಡಿರುವ ಕಾರಣಗಳೇನು ಗೊತ್ತೇ? ರೂಪಾಯಿ ಈಗ ಡಾಲರ್ ಎದುರು 71.97 ತಲುಪಿದೆ.ಈಗ ಇದಕ್ಕೆ ಜೈಟ್ಲಿ  ಕಾರಣ ನೀಡುತ್ತಾ” ನೀವು ದೇಶಿಯ ಮಾತು ಜಾಗತಿಕ ಚಿತ್ರಣವನ್ನು ನೋಡಿ, ಇದಕ್ಕೆ ದೇಶಿಯವಾಗಿ ಯಾವುದೇ ಕಾರಣವಿಲ್ಲ ಬದಲಾಗಿ ಜಾಗತಿಕ ಕಾರಣದಿಂದ ರೂಪಾಯಿ ಮೌಲ್ಯ ಕುಸಿಯುತ್ತಿದೆ” ಎಂದು ತಿಳಿಸಿದರು.  ಇನ್ನು …

Read More »

ರಾಹುಲ್ ಗಾಂಧಿ ಈ ದೇಶದ ಅತಿ ದೊಡ್ಡ ವಿದೂಷಕ- ಕೆಸಿಆರ್.

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಹುಲ್ ಗಾಂಧಿಯನ್ನು ಈ ದೇಶದ ಅತಿ ದೊಡ್ಡ ವಿದೂಷಕ ಎಂದು ವ್ಯಂಗವಾಡಿದ್ದಾರೆ. ತೆಲಂಗಾಣ ವಿಧಾನಸಭೆಯನ್ನು ವಿಸರ್ಜನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು” ಎಲ್ಲರಿಗೂ ಗೊತ್ತು ರಾಹುಲ್ ಗಾಂಧಿ ಏನು ಎನ್ನುವುದು ಅವರು ಈ ದೇಶದ ಅತಿ ದೊಡ್ಡ ವಿದೂಷಕ  …ಇಡೀ ದೇಶ ಅವರು ಹೇಗೆ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿದ್ದು ಮತ್ತು ಕಣ್ಸನ್ನೆ ಮಾಡಿದ್ದನ್ನು ನೋಡಿದೆ.ತೆಲಂಗಾಣಕ್ಕೆ ಅವರು ಬಂದಂತೆ ನಾವು ಅಧಿಕ ಸೀಟುಗಳನ್ನು …

Read More »

ಸೆಕ್ಷನ್ 377 ಎಂದರೇನು? ಈ ಕಾಯ್ದೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು..

ನವದೆಹಲಿ: ಸುಪ್ರೀಂಕೋರ್ಟ್ ಇಂದು ಸೆಕ್ಷನ್ 377 ಕುರಿತಾಗಿ ಮಹತ್ವದ ತೀರ್ಪನ್ನು ನೀಡಿದೆ.ಈ ಹಿಂದೆ ಕಾಯ್ದೆ ಪ್ರಕಾರ ಸಲಿಂಗಕಾಮ ಕಾನೂನು ಅಪರಾಧವಾಗಿತ್ತು ಈಗ ಈ ಕಾಯ್ದೆಯನ್ನು ಅಮಾನ್ಯಗೊಳಿಸಿರುವ ಸುಪ್ರಿಂಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪನ್ನು ನೀಡಿದೆ.ಆ ಮೂಲಕ ಸುಮಾರು 158 ವರ್ಷಗಳ ಈ ಬ್ರಿಟಿಷರ ವಸಾಹತು ಕಾನೂನಿಗೆ ಅಂತಿಮ ತೆರೆಬಿದ್ದಿದೆ. ಈ ವಿಚಾರವಾಗಿ ನಾಲ್ಕು ದಿನಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನೋಳಗೊಂಡ ಐದು ನ್ಯಾಯಾಧೀಶರ ಪೀಠ ಈಗ ಈ …

Read More »

200 ರೂ. ಕೊಟ್ಟು ಲಾಟರಿ ಗೆದ್ದ ಹಣ ಎಷ್ಟು ಗೊತ್ತಾ!

ಚಂಡೀಗಢ: ಕೊಡೋ ದೇವರು ಯಾವತ್ತಾದ್ರೂ ಕೊಟ್ಟೇ ಕೊಡ್ತಾನೆ ಅಂತಾರೆ… ಈ ಮಾತು ಪಂಜಾಬ್ನಲ್ಲಿ ಮತ್ತೊಮ್ಮೆ  ಸಾಬೀತಾಗಿದೆ. ಇಲ್ಲಿ ಒಬ್ಬ ಕಾರ್ಮಿಕನಿಗೆ 1.5 ಕೋಟಿ ರೂ. ಲಾಟರಿ ಹೊಡೆದಿದೆ. ಇದಕ್ಕಿಂತ ಆಶ್ಚರ್ಯದ ಸಂಗತಿ ಎಂದರೆ ಆ ಕಾರ್ಮಿಕ ಸಾಲ ಪಡೆದು ಲಾಟರಿ ಟಿಕೆಟನ್ನು ಖರೀದಿಸಿದ್ದ ಎಂಬುದು. ಆ ಕಾರ್ಮಿಕ 1.5 ಕೋಟಿ ಲಾಟರಿ ಹೊಡೆದಿರುವ ಎಂಬ ಸುದ್ದಿ ಆ ಪ್ರದೇಶದಲ್ಲಿ ಬೆಂಕಿಯಂತೆ ಹರಡಿದೆ. ಮೊದಲಿಗೆ ಇದನ್ನು ನಂಬದ ಜನ, ನಂತರ ಸತ್ಯ …

Read More »