ಶೀಘ್ರವೇ ಕರ್ನಾಟಕ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಈ ನಡುವೆ, ಶಿಗ್ಗಾಂವ -ಸವಣೂರ ಕ್ಷೇತ್ರದಲ್ಲಿ ರಾಜ್ಯ ರಾಜಕಾರಣದ ಅತಿ ದೊಡ್ಡ ಮೆಗಾ ಸರ್ವೇ ಮಾಡಿದ ಬಿಗ್ ಟಿವಿ ನ್ಯೂಸ್ ಕನ್ನಡ….. ಶಿಗ್ಗಾಂವ -ಸವಣೂರ ಕ್ಷೇತ್ರದಲ್ಲಿ ಜನರ ನಾಡಿ ಮಿಡಿತ ಹೇಗಿದೆ. ಸಿಎಂ ಸೊಲಿಸುವ ಛಲ ತೊಟ್ಟಿರುವ ಸಯ್ಯದ ಅಜ್ಜಂಫಿರ ಖಾದ್ರಿ ನಡೆ ಹೇಗಿದೆ ರಾಜ್ಯದ ಚುಕ್ಕಾಣಿ ಹಿಡಿದಿರುವ ಬೊಮ್ಮಾಯಿಗೆ ಸ್ವ ಕ್ಷೇತ್ರದ ಜನರ ಜನಾಭ್ರಿಪಾಯ ಏನು… ಅತಿ ಕಡಿಮೆ ಅಂತರದಲ್ಲಿ ಸೊತಿರುವ ಖಾದ್ರಿ ಕೈ ಹಿಡಿತಾರ ಸೂಫಿ ಸಂತರ ನಾಡಿನ ಜನರು?? ಮತ್ತೊಮ್ಮೆ ಗೆಲವು ಸಾದಿಸ್ತಾರಾ ಬಸವರಾಜ ಬೊಮ್ಮಾಯಿ?? ಪಂಚಮಸಾಲಿ ಮಿಸಲಾತಿ ನಡೆ ಮುಳುವಾಗುತ್ತಾ ಸಿಎಂ ಬೊಮ್ಮಾಯಿಗೆ ?? ಕ್ಷೇತ್ರದ ಜನರ ಮುನಿಸುಗಳು ಏನು? ಅಭಿವೃದ್ಧಿಯ ಹಾರೈಕೆಗಳು ಯಾವವು?? ಶಿಗ್ಗಾಂವ -ಸವಣೂರ ಕ್ಷೇತ್ರದ ಈ ಸಂಪೂರ್ಣ ಸರ್ವೇ ನಿಮ್ಮಮುಂದೆ…..
bigtvnews | Hubli Dharwad News | Kannada News | Karnataka News Hubli News | News In Hubli | Local news





