Breaking News

ಕಲಘಟಗಿಯಲ್ಲಿ ಸಂತೋಷ ಲಾಡ್ ಭರ್ಜರಿ ಪ್ರಚಾರ

ಹುಬ್ಬಳ್ಳಿ: ಕಲಘಟಗಿಯಲ್ಲಿ ಸಂತೋಷ ಲಾಡ್ ಭರ್ಜರಿ ಪ್ರಚಾರ. ಕಲಘಟಗಿ ಕ್ಷೇತ್ರದ ಮುಕ್ಕಲ್ ಗ್ರಾಮದಲ್ಲಿ ಭರ್ಜರಿ ಮತ ಕೇಳಲು ಬಂದ ಸಂತೋಷ ಲಾಡ್ ಗೆ ಆರತಿ ಬೆಳಗಿ ಸತ್ಕಾರ.

ನಾನು ಕ್ಷೇತ್ರದಿಂದ ದೂರ ಹೋಗಿಲ್ಲ, ಪ್ರಮಾಣಿಕವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದ ಸಂತೋಷ ಲಾಡ್. ಸೋಮಕೋಪ್ಪ, ಮುಕ್ಕಲ್, ಬಿದರಗಡ್ಡಿ ಗ್ರಾಮದಲ್ಲಿ ಪಾದಯಾತ್ರೆ, ಸುಡುಬಿಸಿಲು ಲೆಕ್ಕಿಸದೆ ಲಾಡ್ ಗೆ ಮಹಿಳೆಯರು ಸಾಥ್ ನೀಡಿದರು. ಅಲ್ಲದೆ ದಾರಿಯುದ್ದಕ್ಕೂ ಹೂವುಮಳೆ ಸುರಿಸಿ, ದೊಳ್ಳ- ಕೋಲಾಟ ಮೂಲಕ ಕಲಘಟಗಿ ಕ್ಚೇತ್ರದ ಜನರು ಸ್ವಾಗತಿಸಿದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *