Breaking News

SSK ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಗೆ ಚಾಲನೆ

ಗದಗ: 31 ನೇ ವಾರ್ಡಿನಲ್ಲಿ ನಗರಸಭೆ ಸದಸ್ಯ ರಾದ ಶ್ರೀಮತಿ ಶೈಲಾ ಬಾಕಳೆ ಅವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ssk ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಹಾಕುವ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಮತಿ ಶೈಲಾ ಬಾಕಳ್ ಹಾಗೂ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಬಾಕಳ್ ಹಾಗೂ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸುದೀರ ಕಾಟಿಗರ, ಸರೋಜಬಾಯಿ ಶೇಜ್ ವಾಡ್ಕರ್ ಇಂಜಿನಿಯರ್ ಬಿಮ ದೊಡ್ಡಮನಿ ಹಾಗೂ ಹಿರಿಯರಾದ ಪರಶರಾಮ್ , ಸಾ ಬದಿ.ರಮೇಶ್ ಖೋಡe ಕೃಷ್ಣಸಾ ಲದ್ವ ,ಎಲ್ಲೂಸಾ ಖೋಡ, ರಾಜೇಶ್ ಕೊಡಿ , ಪ್ರಕಾಶ್ ಕಾಟಿಗರ, ವಸಂತ ಬಾಕಳೆ, ವಿನೋದ್ ಪವಾರ್ ರವಿ ಚವಾನ, ವಾರ್ಡಿನ ಮಹಿಳಾ ಕಾರ್ಯಕರ್ತರು ಹಾಗೂ ಹಿರಿಯರು ಯುವಕರು ಭಾಗವಹಿಸಿದ್ದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *