Breaking News

ನಗರಸಭೆ ಬಜೆಟ್ ಮಂಡನೆ ಪ್ರಾರಂಭ

ಬಜೆಟ್ ಆರಂಭಕ್ಕೂ ಮುನ್ನ ಸದನದ ಭಾವಿಗಿಳಿದ ವಿರೋಧ ಪಕ್ಷದ ಸದಸ್ಯರು. ನಗರಸಭೆ ಅಧ್ಯಕ್ಷರ ವಿರುದ್ದ ದಿಕ್ಕಾರ ಕೂಗುತ್ತಿರುವ ವಿರೋದ ಪಕ್ಷದ ಸದಸ್ಯರ ,ಗದ್ದಲದ ನಡುವೆಯೂ ಬಜೆಟ್ ಪ್ರತಿ ಓದುತ್ತಿರುವ ನಗರಸಭಾಧ್ಯಕ್ಷೆ. ಬೆಂಚ್ ಕುಟ್ಟುವುದರ ಮೂಲಕ ಅಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಆಡಳಿತ ಪಕ್ಷದ ಸದಸ್ಯರು.

Share News

About admin

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *