Breaking News

ಶ್ರೀ ರಾಮಲಿಂಗೇಶ್ವರ ಕಾಮದೇವರ ದರ್ಶನಕ್ಕೆ ಹರಿದು ಬಂದ ಜನಸಾಗರ

ನವಲಗುಂದ: ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಕಾಮದೇವರ ಪ್ರತಿಷ್ಠಾಪನೆ ಕಾರ್ಯ ನಿನ್ನೆ ರಾತ್ರಿಯಿಂದ ನಡೆದು ಬೆಳಗಿನ ಜಾವ ಪೂರ್ಣಗೊಂಡು ದರ್ಶನ ಪ್ರಾರಂಭವಾಗಿದ್ದು, ಮೊದಲನೇ ದಿನದಿಂದಾನೆ ಭಕ್ತರು ಬೇರೆ ಬೇರೆ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇನ್ನು ಕಾಮದೇವರ ದರ್ಶನಕ್ಕೆ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ತೆಯನ್ನು ಟ್ರಸ್ಟ್ ಕಮೀಟಿಯವರು ಮಾಡಿದ್ದು, ಪ್ರತಿಯೊಬ್ಬ ಭಕ್ತರು ಕಾಮದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ನಿಂಗಣ್ಣ ಕರಿಕಟ್ಟಿ ಅರವಿಂದ್ ಕಟಗಿ ಜಿ.ಜಿ ದ್ಯಾವನಗೌಡ್ರ ಸತೀಶ್ ನೂಲ್ವಿ ಮೈಲಾರಿ ಧಾರವಾಡ ಈಶ್ವರ್ ಶಿರಸಂಗಿ ಕುಮಾರ್ ಗೌಡ ಪಾಟೀಲ್ ವೆಂಕನಗೌಡ ಕಂಟೆಪ್ಪಗೌಡರ್ ತಾಲೂಕ ಅಧ್ಯಕ್ಷರುಗಳಾದ ಸಿ.ಬಿ ಹೊನ್ನಳ್ಳಿ. ಎಲ್ ಬಿ ಪಾಟೀಲ್ ಮಹೇಶ್ ದೇಸಾಯಿ ಮಲ್ಲಣ್ಣ ಮಾರಡಗಿ ಪ್ರದೀಪ್ ಪಾಟೀಲ್ ಮಲ್ಲಣ್ಣ ಕಿರೆಸುರ್ ಶಂಕರಗೌಡ ಬಾಳನಗೌಡ್ರು ಸೇರಿದಂತೆ ಪಂಚಮಸಾಲಿ ಸಮಾಜದ ಇನ್ನಿತರ ಬಾಂಧವರು ಉಪಸಿತರಿದ್ದರು.

Share News

About admin

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *