ಹುಬ್ಬಳ್ಳಿ: ಶಿಕ್ಷಣದಲ್ಲಿ ತನ್ನ ಶ್ರೀಮಂತ ಪರಂಪರೆಯನ್ನು ಕರ್ನಾಟಕಕ್ಕೆ ತಂದಿರುವ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್, ಇಂದು ಕರ್ನಾಟಕದಲ್ಲಿ ತನ್ನ 17 ನೇ ಶಾಲೆಯನ್ನು ತೆರೆದಿದೆ. ಈ ಶಾಲೆ ಹುಬ್ಬಳ್ಳಿಯ ಮೆಟ್ರೋ ಹೋಮ್ಸ್ ಎದುರು , ಸುಂದರ್ ಕಾಲೋನಿ ಹತ್ತಿರ , ಶಾಕಾಂಬರಿ ಪಾರ್ಕ್ ಲೇಔಟ್ ಪಕ್ಕದಲ್ಲಿ , ಕುಸುಗಲ್ ರಸ್ತೆ , ಹುಬ್ಬಳ್ಳಿಯಲ್ಲಿದೆ ಎಂದು ಸ್ಕೂಲ್ ಜನರಲ್ ಮ್ಯಾನೇಜರ್ ವಿಶಾಲ್ ಶಾ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ – ನೇತೃತ್ವದ ಚಿಂತನೆಯನ್ನು ಸಂಯೋಜಿಸುವ ಮೂಲಕ ಮೊದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಭವಿಷ್ಯದ ನಾಯಕರನ್ನು ಬೆಳೆಸಲು ಮತ್ತು ನಿರ್ಮಿಸಲು ಬಲವಾದ ಅಡಿಪಾಯವನ್ನು ನೀಡುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

