Breaking News

ರಾಜ್ಯಮಟ್ಟದ ಚಕ್ಕಡಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ

ಪ್ರತಿ ವರ್ಷದಂತೆ ಈ ವರ್ಷವು ಕುಂದಗೋಳ ರೈತ ಸಮಾಜ ಬಾಂಧವರಿಂದ ಫೆ.25 ರಂದು ಶನಿವಾರ ರಾಜ್ಯಮಟ್ಟದ ಚಕ್ಕಡಿ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕುಂದಗೋಳ ಮೂರಂಗಡಿ ಕೂಟ ಮಾರುತಿ ಸಮಿತಿ ತಿಳಿಸಿದೆ. ಈ ಚಕ್ಕಡಿ ಖಾಲಿಗಾಡಾ ಸ್ಪರ್ಧೆಯನ್ನು, ಈ ಬಾರಿ ಕುಂದಗೋಳ ಪಟ್ಟಣದ ಹೊರವಲಯದ ದೇವನೂರು ರಸ್ತೆಯಲ್ಲಿ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50 ಸಾವಿರ ,ದ್ವೀತಿಯ ಬಹುಮಾನ 40 ಸಾವಿರ ,ತೃತೀಯ ಬಹುಮಾನ 30 ಸಾವಿರ ನಗದು ಹಣ ಸೇರಿದಂತೆ ಕ್ರಮವಾಗಿ 15 ಬಹುಮಾನ ನೀಡಲಾಗುತ್ತಿದೆ ಎಂದು ಮೂರಂಗಡಿ ಕೂಟ ಮಾರುತಿ ಸಮಿತಿ ತಿಳಿಸಿದೆ.

Share News

About admin

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *