Welcome to bigtvnews   Click to listen highlighted text! Welcome to bigtvnews
Breaking News

ಯಾದಗಿರಿ

ಚಂಡರಕಿ ಗ್ರಾಮದಲ್ಲಿ ಇಂದು ಕೂಡ ಜನರ ಸಮಸ್ಯೆ ಅರಿಯುವ ಕೆಲಸ

ಸಿಎಂ ಕುಮಾರಸ್ವಾಮಿ ಅವರು ಚಂಡರಕಿ ಗ್ರಾಮದಲ್ಲಿ ಇಂದು ಕೂಡ ಜನರ ಸಮಸ್ಯೆ ಅರಿಯುವ ಕೆಲಸ ಮಾಡಿದರು. ಚಂಡರಕಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ನಂತರ ಬೆಳಿಗ್ಗೆ ಎದ್ದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಲಬುರಗಿ ಗ್ತಾಮ ವಾಸ್ತವ್ಯ ಕಾರ್ಯಕ್ರಮ ರದ್ದು ಮಾಡಿ ವ್ಯಾಪಸ ಚಂಡರಕಿಯಿಂದ ಬೆಂಗಳೂರಗೆ ಪ್ರಯಾಣ ಬೆಳೆಸಿದ್ರು.ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದು ಖುಷಿಕೊಟ್ಟಿದೆ ಎಂದ್ರು.ಈ ಕುರಿತು ವರದಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಣಿಯದೇ ತಾಳ್ಮೆಯಿಂದ ನಿನ್ನೆ ರಾತ್ರಿವರೆಗು ಜನರ ಸಮಸ್ಯೆ …

Read More »

ವಾಸ್ತವ್ಯ ಮಾಡಿರುವ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಹಾಕಿದ್ರು.

ಸಿಎಂ ಅವರು ಚಂಡರಕಿ ಗ್ರಾಮದ ಶತಮಾನದ ಶಾಲೆಯಲ್ಲಿ ವಾಸ್ತವ್ಯ ಮಾಡಿರುವ ಸವಿ ನೆನಪಿಗಾಗಿ ಸಸಿ ನೆಟ್ಟು ನೀರು ಹಾಕಿದ್ರು. ಇದ್ದಕ್ಕು ಮುನ್ನ ಸಿಎಂ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸುದ್ದಿ ಹಾಗೂ ರಾಜಕೀಯ ಸುದ್ದಿಗಳು ಓದಿದ್ದರು.ಸಚಿವ ಸಾರಾ ಮಹೇಶ್,ರಾಜಶೇಖರ ಪಾಟೀಲ, ಬಂಡೆಪ್ಪ ಕಾಶೆಂಪುರ,ಶಾಸಕ ನಾಗನಗೌಡ ಕಂದಕೂರ ಅವರು ಹಾಗೂ ಅಧಿಕಾರಿಗಳ ಜೊತೆ ಜಿಲ್ಲೆಯ ಪ್ರಮುಖ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು.ಖಾಸಾಮಠಕ್ಕೆ ಭೇಟಿ ನೀಡಿ ದೇವರ …

Read More »

ಸಿಎಮ್ ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ

ಸಿಎಂ ಅವರು ಟ್ರೇನ್ ಮೂಲಕ ಬಂದು ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಿಂದ ಗ್ರಾಮ ವಾಸ್ತವ್ಯ ಪ್ರಾರಂಭ ಮಾಡುತ್ತಿದ್ದು,ಯಶಸ್ವಿ ಕಾರ್ಯಕ್ರಮ ವಾಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದೆವೆ, 10 ರಿಂದ 15 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ, ಸಿಎಂ ಕುಮಾರಸ್ವಾಮಿ ಅವರು ಜನರ ಅಹ್ವಾಲು ಸ್ವೀಕಾರ ಮಾಡಲಿದ್ದಾರೆ, ಜನರ ಸಮಸ್ಯೆ ಪರಿಹರಿಸುವ …

Read More »

ಸಮಸ್ಯೆಗೆ ಸ್ಪಂಧನೆ ಮಾಡದಿದ್ದರೆ ಸಿಎಂ ಕುಮಾರಸ್ವಾಮಿ ಅವರಿಗೆ ಘೇರಾವ್ ಇಲ್ಲವೇ ಕಪ್ಪು ಪಟ್ಟಿ ಪ್ರದರ್ಶನ

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ,ಗುರುಮಠಕಲ್ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಅವರು ಇದೆ 21 ರಂದು ಬರುತ್ತಿರುವದು ಸಂತೋಷದ ವಿಷಯ, ಸಿಎಂ ಒಂದು ವರ್ಷದ ಮೇಲೆ ಯಾದಗಿರಿ ಬಗ್ಗೆ ಕಣ್ಣು ತೆರೆದಿದ್ದಾರೆ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ, ಸಿಎಂ ಕುಮಾರಸ್ವಾಮಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕೆಂದ್ರೆ ಯೋಚನೆ ಮಾಡಬೇಕಿತ್ತು, ಚಂಡರಕಿ ಶಾಲೆಯು ಅತಿ ಹೈಟೇಕ್ ಸೌಕರ್ಯವಿದೆ, ಕೇವಲ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ರೆ ಶಾಲೆಯ ಸಮಸ್ಯೆ ಪರಿಹಾರವಾಗುತ್ತದಾ?. …

Read More »
You cannot copy content of this page
Click to listen highlighted text!