Breaking News

ಜನತಾ ಪ್ಲಾಟ್ ನ ಖಾಯಂ ಸ್ವಂತ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಬಗ್ಗೆ ತೀರ್ಮಾನ

ಧಾರವಾಡದ ಸೈದಾಪುರ ಜನತಾ ಪ್ಲಾಟ್ ಗಳಿಗೆ ಹಕ್ಕುಪತ್ರ ನೀಡುವ ಕುರಿತು ಇಂದು ಶಾಸಕರಾದ ಶ್ರೀ ಅಮೃತ ದೇಸಾಯಿ ರವರು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಸಭೆಯು ಜರುಗಿತು. ಈ ಸಂದರ್ಭದಲ್ಲಿ ಸೈದಾಪುರ ಹಾಗೂ ಜನತಾ ಪ್ಲಾಟ್ ನ ಖಾಯಂ ಸ್ವಂತ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ಸಬರದ ರವರು, ಶ್ರೀ ಆನಂದ ಜಳಕಿ ರವರು, ಶ್ರೀ ರಾಜೇಶ ರವರು, ಹಾಗೂ ಸೈದಾಪುರ ಹಾಗೂ ಜನತಾ ಪ್ಲಾಟ್ ನ ನಾಗರಿಕರು ಉಪಸ್ಥಿತರಿದ್ದರು.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಆರೋಪ..!ಆಹಾರ ಇಲಾಖೆ–ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯಾ..?

ಬಡವರ ಪಡಿತರ ಅಕ್ಕಿಗೆ ಕಳ್ಳರ ಕಣ್ಣು..!ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಸಾಗಾಟದ ಹಾವಳಿ ಆರೋಪ..! ಪಡಿತರ ಅಕ್ಕಿ ಎಲ್ಲಿ ಹೋಗುತ್ತಿದೆ..?ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ದಂಧೆ …

Leave a Reply

Your email address will not be published. Required fields are marked *