ಮೊನ್ನೆ ಮೊನ್ನೆ ರಾಜ್ಯಕ್ಕೆ ಬಂದು ಹೋಗಿದ್ದ ಪ್ರಧಾನಿ ಮೋದಿ ಮತ್ತೆ ರಾಜ್ಯದತ್ತ ಮುಖ ಮಾಡಲಿದ್ದಾರೆ.ಫೇಬ್ರವರೀ ೨೭ಕ್ಕೆ ಮತ್ತೆ ಕರುನಾಡಿಗೆ ಆಗಮಿಸುತ್ತಿದ್ದು,ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಮಾಡಿ, ಅಲ್ಲಿಂದಾ
ಬೆಳಗಾವಿಯಾಲ್ಲಿ ಹೈಟೆಕ್ ವಿಮಾನ ನಿಲ್ದಾಣದ ಉದ್ಘಾಟಣೆ ಮಾಡಲಿದ್ದಾರೆ. ಬಳಿಕ ಕಿಸಾನ್ ಸಮ್ಮಾದ್ ನೀಧಿ ಎರಡನೇ ಕಂತಿನ ಹಣ ಬೀಡುಗಡೆ ಮಾಡಲಿದ್ದಾರೆ.ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ, ಭಾಗಿಯಾಗಿ, ಮತ್ತೆ ರೋಡ್ ಶೋ ನಡೆಸಲಿದ್ದಾರೆ. ಮೋದಿ ಆಗಮಕ್ಕೆ ಸಂಭಂದಿಸಿದಂತೆ ಸಿಎಂ ಬಸವರಾಜ ಬೋಮ್ಮಾಯಿಯವರು ಪೂರ್ವಭಾವಿಯಾಗಿ ಸಭೆ ನಡೆಸಿದ್ದು ,ಮೋದಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





