ಧಾರವಾಡ ತಾಲೂಕ ತಡಕೋಡ ಗ್ರಾಮ ಪಂಚಾಯಿತಿಯ ಗ್ರಾಮ ವ್ಯಾಪ್ತಿಯಲ್ಲಿ ಬೂತ್ ವಿಜಯ ಅಭಿಯಾನವನ್ನು ಮಾಜಿ ಶಾಸಕಿ ಸೀಮಾ ಮಸೂತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.ವಾರ್ಡ್ ನಂಬರ್ 5 ಮತ್ತು 6 ಮತ್ತು ೩ಬೂತ್ ನಂಬರ್ 8,9,11,12 ರಲ್ಲಿ ಅಧ್ಯಕ್ಷರಾದ ಈರಣ್ಣಮೆಟಗುಡ್ಡಿ, ಅರ್ಜುನ್ ಕರಿಕಟ್ಟಿ, ಮಡಿವಾಳಪ್ಪ ಕಾದ್ರೋಳ್ಳಿ, ರುದ್ರಪ್ಪ ತಾವರೆನ್ನವರ್, ಬೂತಿನ ಅಧ್ಯಕ್ಷರು ಹಾಗೂ ಪೇಜ್ ಪ್ರಮುಖರು ಬೂತ್ ಸಮಿತಿಯ ಸದಸ್ಯರು ಗ್ರಾಮಸ್ಥರು ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಜರಿದ್ದರು.
