Breaking News

ನೀರಾವರಿ ಹೆಸರಲ್ಲಿ ಬಿಜೆಪಿ ಮಹಾ ವಂಚನೆ, ಕುಮಾರಸ್ವಾಮಿ ಆರೋಪ

ಹುಬ್ಬಳ್ಳಿ ಬ್ರೇಕಿಂಗ್… ‌
ಹುಬ್ಬಳ್ಳಿ – ಮಹಾದಾಯಿ ನೀರಿನ ವಿಚಾರದಲ್ಲಿ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ
ಆದ್ರೆ ಬಿಜೆಪಿ ನಾಯಕರು ಪ್ರಚಾರ ಆದ್ರೆ ಸಾಕು ಅಂತಾ ಅದನ್ನೇ ಮಾಡ್ತಿದಾರೆ ಎಂದು ಹೇಳಿದ ಎಚ್‌ ಡಿಕೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ,ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅಂತಾರೆ
ಯಾರಿಂದ ಆಗಿದೆ ಅನ್ಯಾಯ. ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ,
ಬಡವರ ಜೊತೆ ರಾಷ್ಟ್ರೀಯ ಪಕ್ಷಗಳ ಚೆಲ್ಲಾಟ
ಮಾಜಿ ಸಿಎಂ ಎಚ್.ಡಿ.ಕೆ ಕಿಡಿಕಾರಿದರು.

Share News

About admin

Check Also

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು …

Leave a Reply

Your email address will not be published. Required fields are marked *