Breaking News

ಬಂಡಾಯದ ನವಲಗುಂದ ನೆಲದಲ್ಲಿ ಕಾಂಗ್ರೆಸ್ ಪ್ರಚಾರ

ನವಲಗುಂದ: ಚುನಾವಣೆ ಹೂಸ್ತಿನಲ್ಲಿ ಬಾರಿ ಪ್ರಚಾರ ಮಾಡಿದ ಎನ್ ಎಚ್ ಕೊನರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು.

ನವಲಗುಂದ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎನ್ ಎಚ್ ಕೊನರೆಡ್ಡಿ ಹಳ್ಳಿಯಲ್ಲಿ ಭರ್ಜರಿಯಾಗಿ ಜೋಡ ಎತ್ತುಗಳು ಪ್ರಚಾರ ಮಾಡಿದ್ದರು. ನಾವು ರೈತರು ಕಂತದಲ್ಲಿ ಬಂದು ನಾಮ ಪತ್ರ ಸಲ್ಲಿಸಿದ್ದೇವೆ. ಪ್ರತಿಯೊಂದು ಮನೆಗೆ ಹೋಗಿ ನಾವು ಜನರ ಬಳಿ ಹೋಗಿ ಮತ ಕೇಳುತ್ತೇವೆ ಎಂದರು.

2013 ರಿಂದ 2018 ರಲ್ಲಿ ನಾವು ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರ ಮೂಲಕ ಈ ಚುನಾವಣೆ 2023 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಸರಕಾರದ ವಿರುದ್ಧವಾಗಿ ಹರಿಹಾಯ್ದುರು ನಿಮ್ಮ ಡಬಲ್ ಇಂಜಿನ್ ನಾಲ್ಕು ನಿಂಜನ ನೋಡಿದ್ದೇವೆ ಬರಿ ಸುಳ್ಳಿನ ಮಾತು ಹೇಳುತ್ತಾ ಬಂದಿದೆ ಬಿಜೆಪಿ.

29 ತಾರೀಖು ಗೆ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಪ್ರಿಯಾಂಕ ಖರ್ಗೆ ಬರಲಿದ್ದಾರೆ. ಅದಕ್ಕೆ ಉಸ್ತುವಾರಿ ಸಭೆಗೆ ವಿಶ್ವನಾಥರು ಬರುತ್ತಾರೆ, ವಿಜಯ ಕುಲಕರ್ಣಿ, ವಿನೋದ ಅಸೂಟಿ ಬಾಪುಗೌಡ ಪಾಟೀಲ ರಾಜಶೇಖರ ಮೆಣಸಿನಕಾಯಿ ಮತ್ತು ಪಕ್ಷದ ಮುಖಂಡರು ಎಂದು ಹೇಳಿದರು.

Share News

About BigTv News

Check Also

ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರ! ತಪ್ಪು ನಿರ್ಧಾರ ಜಿಲ್ಲೆಯ ಕಾಂಗ್ರೆಸ್‌ಗೆ ಭಾರೀ ಹೊಡೆತ..?

ಫೋಟೋ ಪಾಲಿಟಿಕ್ಸ್‌ಗೆ ಮಣೆ ಬೇಡ, ಸಂಘಟನೆಯ ನಾಯಕರಿಗೆ ಮನ್ನಣೆ ಕೊಡಿ! ಡಿಸಿಸಿ ಆಯ್ಕೆ ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ… ಡಿಸಿಸಿ ಅಧ್ಯಕ್ಷ ಸ್ಥಾನ: …

Leave a Reply

Your email address will not be published. Required fields are marked *