Breaking News

ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಸಾಧನೆ, ಸನ್ಮಾನ ಗೌರವ

ಸನ್ಮಾನ ಗೌರವ ಪುರಸ್ಕøತರು : ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮೇಘರಾಜ ಕೆರೂರ, ಮಂಗಳ ಎಮ್.ಟೆಟಗೇರಿ, ಭವಾನಿ ಬಿ. ಭಂಡರ, ಕು.ಮಹೇಶ ಗೊಳಪ್ಪನವರ ಗಣೇಶ ಶಾನಭೋಗರ. ತೃಷಾ ಜಡಲಾ, ನಿಧಿ ಸುಲಾಕೆ ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಗ್ರಾಮ ಒನ್ ಕೇಂದ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಿದ ಕುಂದಗೋಳ ತಾಲೂಕು ಸಂಶಿ ಗ್ರಾಮದ ಸಂಜು ಎಸ್. ಗೋಮಪ್ಪನವರ, ಧಾರವಾಡ ತಾಲೂಕು ಹೆಬ್ಬಳ್ಳಿ ಗ್ರಾಮದ ವಾಸುದೇವ ಕಲ್ಲೂರ ಮತ್ತು ಕುಂದಗೋಳ ತಾಲೂಕು ಗುಡಗೇರಿ ಗ್ರಾಮದ ಸಂಜೀವಕುಮಾರ ವಿ. ಶಿವಸಿಂಪಿ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
Share News

About BigTv News

Check Also

ಮಾಜಿ ಸಿಎಂ ಯಡಿಯೂರಪ್ಪ ಗೆ ವಾರೆಂಟ್ ಜಾರಿ….

ಮಾಜಿ ಸಿಎಂ ಯಡಿಯೂರಪ್ಪ ಗೆ ವಾರೆಂಟ್ ಜಾರಿ ಜಾಮೀನು ರಹಿತ ಅರೆಸ್ಟ್ ಜಾಮೀನು ರಹಿತ ವಾರೆಂಟ್ ಜಾರಿ 1 ನೇ …

Leave a Reply

Your email address will not be published. Required fields are marked *

You cannot copy content of this page