Breaking News

BSNL ದಿಂದಾ ರಿಲಾಯನ್ಸ್ ಜಿಯೋಗೆ ಪೋರ್ಟ್, ಸರ್ಕಾರದಿಂದಾ ಆದೇಶ

ರಾಜ್ಯದೆಲ್ಲೆಡೆ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿರುವ ದಶಕಗಳಿಂದ ಬಳಸುತ್ತಿರುವ ಬಿಎಸ್ಎನ್ಎಲ್ ನಂಬರ್‌ಗಳನ್ನು ಹಂತ ಹಂತವಾಗಿ ರಿಲಾಯನ್ಸ್ ಜಿಯೋಗೆ ಪೋರ್ಟ್ ಮಾಡುವಂತೆ ಮಹತ್ವದ ಆದೇಶ ಹೊರಡಿಸಿದೆ. ಪೊಲೀಸ್ ಇಲಾಖೆಯಲ್ಲಿ ಒಟ್ಟು 38,347 ಬಿಎಸ್ಎನ್ಎಲ್ ನಂಬರ್ ಬಳಸಲಾಗುತ್ತಿದ್ದು , ಪೋರ್ಟ್ ಮಾಡುವ ಮುನ್ನ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ. ಅಲ್ಲದೇ, ಬಾಕಿಯಿರುವ ಹಣ ಪಾವತಿಸಬೇಕು. ಈ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಲಾಗಿದೆ.

Share News

About admin

Check Also

Featured Video Play Icon

ಹುಬ್ಬಳ್ಳಿಯ ಗಬ್ಬೂರ ಬಳಿಯಲ್ಲಿನ ಹೊಡೆದಾಟದ ವಿಡಿಯೋ ವೈರಲ್: ಆರು ಜನರ ಬಂಧನ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂ‌ನು ಸುವ್ಯವಸ್ಥೆ ಸರಿ ಇಲ್ವಾ..? ಪದೇ ಪದೇ ಹುಬ್ಬಳ್ಳಿಯಲ್ಲಿ ನಡೆಯುತ್ತಿವೆ ಗಲಾಟೆ ಗಳು. ಎರಡು ಕೊಲೆಯ ನಂತರವೂ …

Leave a Reply

Your email address will not be published. Required fields are marked *

You cannot copy content of this page