ಹುಬ್ಬಳ್ಳಿ: ರಾಹುಲ್ ಗಾಂಧಿಯವರ ಜೊತೆ ರಾಜ್ಯ ರಾಜಕಾರಣದ ಬಗ್ಗೆ ಬಹಳಷ್ಟು ಚರ್ಚೆ. ನಮ್ಮಿಂದ ಎಲ್ಲಾ ವಿಚಾರ ತಿಳಿದುಕೊಂಡರು. ಅವರಿಗೂ ಬಹಳಷ್ಟು ವಿಚಾರಗಳು ಗೊತ್ತಿವೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇವೆ. ಯಾಕೆ ಹೀಗಾಯ್ತು ಲಿಂಗಾಯತರಿಗೆ ಬಿಜೆಪಿಯವರು ಯಾಕೆ ಕಡೆಗಣನೆ ಮಾಡಿದ್ರು ಅಂತಾ ಚರ್ಚಿಸಿದ್ರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




