Breaking News

ಯುವ ಕ್ರಾಂತಿ ಸಮಾವೇಶದಲ್ಲಿ ಯುವಕರಗಾಗಿ ಗ್ಯಾರಂಟಿ ಘೋಷಣೆ- ಸಿದ್ದರಾಮಯ್ಯ

ಬೆಳಗಾವಿಯಲ್ಲಿ ಯುವ ಕ್ರಾಂತಿ ಸಮಾವೇಶ ನಡಿತಾಯಿದೆ. ಸಮಾವೇಶಕ್ಕೆ ರಾಹುಲ್ ಗಾಂಧಿ ಅವರು ಬರ್ತಾಇದ್ದಾರೆ. ಇವತ್ತು ಯುವಕರಿಗಾಗಿ ಒಂದು ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ‌ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರ‌ವಾಗಿ ಮಾತನಾಡುತ್ತಾ, ಹೈ ಕಮಾಂಡನಿಂದ ಎಲ್ಲಿ ಸೂಚನೆ ಮಾಡ್ತಾರೆ, ಅಲ್ಲಿಂದ ಮಾಡ್ತಿನಿ. ಹೈಕಮಾಂಡ ಎಲ್ಲಿ ಯಾವ ಕ್ಷೇತ್ರ ಹೇಳ್ತಾರೆ ಆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿನಿ ಅಂತ ನಾನು ಅರ್ಜಿಯಲ್ಲೇ ಬರದಿದ್ದೇನೆ.

ನಾನು ಓದಿದ ಇತಿಹಾಸದ ಚರಿತ್ರೆಯಲ್ಲಿ ಎಲ್ಲಿಯೂ ಕೂಡ ಉರಿಗೌಡ ನಂಜೇಗೌಡ ಪಾತ್ರಗಳು ನೋಡಿಲ್ಲ, ಕೇಳಿಲ್ಲ. ಟಿಪ್ಪುಗೆ ಕೊಂದಹಾಕಿದವರು ಉರಿಗೌಡ ನಂಜೆಗೌಡ ಅಂತಾ ಎಲ್ಲಿಯೂ ಓದಿಲ್ಲ. ಏನೋ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ. ಈಗ ಅವರು ಏನಾದರೂ ದಾಖಲೆ ಇದ್ದರೆ ಕೊಡಲಿ ಎಂದು ಸಿದ್ದರಾಮಯ್ಯ ಅವರು ಉರಿಗೌಡ ನಂಜೆಗೌ ಸಿನಿಮಾ ವಿಚಾರವಾಗಿ ಮಾತನಾಡಿದರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *