Breaking News

ಜ್ಯುವೇಲರಿ ಪ್ರದರ್ಶನ ಮತ್ತು ಮಹಿಳೆಯರಿಗೂ ಇಷ್ಟವಾಗುವಂತಹ.

ಹುಬ್ಬಳ್ಳಿ: ಓರ್ರಾ‌ ಫೈನ್ ಜ್ಯುವೇಲರಿ ವತಿಯಿಂದ ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಮೆಟ್ರೋಪಾಲಿಸ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಜ್ಯುವೇಲರಿ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆಯನ್ನು ಫ್ಯಾಶನ್ ಡಿಸೈನರ್ ಫಿರಡೋಸ್ ಹನ್ಸಿ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಕಾರಟಗಿ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಓರ್ರಾ ಫೈನ್ ಜ್ಯುವೇಲರಿ ಅವರು ಹುಬ್ಬಳ್ಳಿಯಲ್ಲಿ ಆಕರ್ಷಕ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದ್ದು ಖುಷಿಯ ಸಂಗತಿಯಾಗಿದೆ. ವೈವಿಧ್ಯಮಯ ರೀತಿಯಲ್ಲಿ

ಆಭರಣಗಳಿದ್ದ,ಎಲ್ಲಾ ಮಹಿಳೆಯರಿಗೂ ಇಷ್ಟವಾಗುವಂತಹ ಆಭರಣವಾಗಿದ್ದ,ಉತ್ತಮ ಡಿಸ್ಕೌಂಟ್ ದರದಲ್ಲಿ ಜ್ಯುವೇಲರಿ ಲಭಿಸಲಿದೆ ಎಂದ ಅವರು, ಬೇರೆ ಜ್ಯುವೇಲರಿಗಳಿಗೆ ಹೋಲಿಕೆ ಮಾಡಿದರೇ ವಿಶಿಷ್ಟ ರೀತಿಯ ಡಿಸೈನ್ ಓರ್ರಾ

ಜ್ಯುವೇಲರಿಯಲ್ಲಿ ಲಭ್ಯವಿದ್ದು,ಎಲ್ಲ ಆಭರಣ ಪ್ರೀಯರಿಗೂ ಇಷ್ಟವಾಗಲಿದೆ ಎಂದರು. ಇನ್ನೂ ಈ ಸಂದರ್ಭದಲ್ಲಿ ಫರಾಗ್ ರೇವಣಕರ, ಮಾಬು, ತನ್ವಿ ನಾಯಕ್, ಪುಷ್ಪಾ, ಗಣೇಶ್, ಧಿರೇಜ್ ತಿವಾರಿ ಉಪಸ್ಥಿತರಿದ್ದರು.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *