Breaking News

ಹಾಡು ಹಾಡಿ ಜನರನ್ನ ರಂಜಿಸಿದ ಸಚಿವ ಮುನೇನಕೊಪ್ಪ

ಹುಬ್ಬಳ್ಳಿ: ಬ್ಯೂಸಿ ಸೆಡ್ಯೂಲ್‌ನಲ್ಲಿ, ರಿಲ್ಯಾಕ್ಸ್ ಆಗಿ ಹಾಡು ಹಾಡಿ ಜನರನ್ನ ರಂಜಿಸಿದ ಸಚಿವ ಮುನೇನಕೊಪ್ಪ.

ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಂಡಾಯದ ನೆಲಮೊರಬದಲ್ಲಿ ಸಖತ್ ಆಗಿ ಕನ್ನಡ ಗೀತೆಗಳನ್ನು ಹಾಡಿ ಜನರನ್ನ ರಂಜಿಸಿದ್ದಾರೆ.

ಮೊರಬ ಗ್ರಾಮದಲ್ಲಿ ಆಯೋಜಿಸಿದ್ದ “ಮೊರಬ ಉತ್ಸವದಲ್ಲಿ” ಡಾ.ರಾಜ್‌ಕುಮಾರ ನಟಿಸಿದ ನ್ಯಾಯವೇ ದೇವರು ಎಂಬ ಚಲನಚಿತ್ರದ ಆಕಾಶವೇಬೀಳಲಿ ಮೇಲೆ ನಾನೆಂದೂ ನಿಮ್ಮವನು ಎಂಬ ಹಾಡು ಹಾಡಿ ಜನರಲ್ಲಿ ಎಲೆಕ್ಷನ್ ಜೋಶ್ ತುಂಬಿದ್ದಾರೆ.

Share News

About BigTv News

Check Also

ಪೋಕ್ಸೊ ಆರೋಪಿ ಠಾಣೆಯಿಂದ ಎಸ್ಕೇಪ್ ಪ್ರಕರಣ, ಮೂವರು ಸಿಬ್ಬಂದಿ ಅಮಾನತು

ಠಾಣೆಯಿಂದ ಪೋಕ್ಸೊ ಆರೋಪಿ ಎಸ್ಕೇಪ್: ನಿರ್ಲಕ್ಷ್ಯಕ್ಕೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..! ಪೊಲೀಸರ ನಿದ್ರೆಗೆ ಆರೋಪಿ ಪರಾರಿ: ಕಲಬುರಗಿಯಲ್ಲಿ ಮೂವರಿಗೆ …

Leave a Reply

Your email address will not be published. Required fields are marked *