Breaking News

ಶತಾಯಗತಾಯ ಶೆಟ್ಟರ್ ಗೆ ಸೋಲುಣಿಸೋದೇ. ಸಭೆಯ ಗುರಿ

ಹುಬ್ಬಳ್ಳಿ: ಶೆಟ್ಟರ್ ಗೆ ಸೋಲುಣಿಸೋ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಶತಾಯಗತಾಯ ಶೆಟ್ಟರ್ ಗೆ ಸೋಲುಣಿಸೋದೇ ಸಭೆಯ ಗುರಿ.

ಪಕ್ಷ ವಿರೋಧಿಗೆ ತಕ್ಕ ಪಾಠ ಕಲಿಸುವಂತೆ ವೀರಶೈವ, ಲಿಂಗಾಯತ ಸಮುದಾಯದವರಿಗೆ ಕರೆ ನೀಡಿದ್ದೇನೆ. ಅದು ಖಂಡಿತಾ ಕೆಲಸ ಮಾಡುತ್ತೆ. ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆ ಸೋಲು ಖಚಿತ. ಈ ನಿಟ್ಟಿನಲ್ಲಿ ನಾನೂ ಸಹ ನಾಳೆ ರೋಡ್ ಶೋ‌ ಮಾಡ್ತೇನೆ. ಮುಂದೆ ಪ್ರಧಾನಿ ಮೋದಿ‌ ಸಹ ಬರೋ ಸಾಧ್ಯತೆಗಳಿವೆ ಎಂದು ವೀರಶೈವ, ಲಿಂಗಾಯತರ ಸಭೆ ಬಳಿಕ‌ ಬಿ.ಎಸ್.ವೈ ಹೇಳಿಕೆ.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *