Breaking News

ಪೂರ್ವದ ಚಹರೆ ಬದಲಿಸಿದ ಪ್ರಸಾದ್ ಅಬ್ಬಯ್ಯ ಕಿರು ಪುಸ್ತಕ ಬಿಡುಗಡೆ

ಹುಬ್ಬಳ್ಳಿ:ಕಾಂಗ್ರೆಸ್ ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆ ಶಾಸಕ‌ ಪ್ರಸಾದ ಅಬ್ಬಯ್ಯ ಸಾಧನೆಗಳ ಕಿರು ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರ,ಪೂರ್ವದ ಚಹರೆ ಬದಲಿಸಿದ ಪ್ರಸಾದ್ ಅಬ್ಬಯ್ಯ ಅನ್ನೋ ಕಿರು ಪುಸ್ತಕವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ‌ ಹಳ್ಳೂರ್‌ರಿಂದ ಪುಸ್ತಕ ಬಿಡುಗಡೆ ಮಾಡಲಾಯಿತು.

ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಪ೯ಡಿಸಿದ್ದು,ಕಾರ್ಯಕ್ರಮದಲ್ಲಿ ಮಹಮ್ಮದ್ ಕೂಳೂರು, ಸದಾನಂದ ಡಂಗನವರ, ವಸಂತ ಲದವಾ, ನಾವೀದ್ ಮುಲ್ಲಾ, ಡಿ.ಎಂ. ದೊಡ್ಡಮನಿ, ಸರೋಜಾ ಹೂಗಾರ, ಶ್ರೀನಿವಾಸ ಬೆಳದಡಿ ಉಪಸ್ಥಿತರಿದ್ದರು.

Share News

About BigTv News

Check Also

ಪಕ್ಷದ ಬಾವುಟ ಹಿಡಿಯುವುದಕ್ಕಷ್ಟೇ ಸೀಮಿತನಾ ಮುಸ್ಲಿಂ ಮುಖಂಡರ ರಾಜಕೀಯ ಅಸ್ತಿತ್ವ..? ಸ್ವಾಭಿಮಾನಕ್ಕೆ ಬೆಲೆ ಇಲ್ವಾ..?

ಹುಬ್ಬಳ್ಳಿ–ಧಾರವಾಡದಲ್ಲಿ ಮುಸ್ಲಿಂ ಮುಖಂಡರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ವಾ..? ಹುಬ್ಬಳ್ಳಿ–ಧಾರವಾಡದಲ್ಲಿ ಮುಸ್ಲಿಂ ಮುಖಂಡರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ವಾ..? ಪಕ್ಷದ …

Leave a Reply

Your email address will not be published. Required fields are marked *