admin
September 12, 2019
ಕಬ್ಬಡ್ಡಿ, ಕ್ರೀಡೆ
ಅಹಮದಾಬಾದ್:ಬೆಂಗಳೂರು ಬುಲ್ಸ್ನ ಪವನ್ ಶೆರಾವತ್ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.ಬೆಂಗಳೂರು ತಂಡದ ಪರ ನಾಯಕ ರೋಹಿತ್ ಕುಮಾರ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. …
Read More »
admin
September 12, 2019
ಕಬ್ಬಡ್ಡಿ, ಕ್ರೀಡೆ
ಪಾಟ್ನಾ: ಭರ್ಜರಿ ಪೈಪೋಟಿ ಕಂಡುಬಂದ ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.ಯೋಧ ತಂಡ ಮೊದಲಾರ್ಧದಲ್ಲಿ 16-11 ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಲೈವಾಸ್ ರೈಡರ್ಗಳು ಉತ್ತಮ ಪ್ರದರ್ಶನ ತೋರಿ 28-28 ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಬಲಿಷ್ಠ ಪಾಟ್ನಾ …
Read More »
admin
September 12, 2019
ಕಬ್ಬಡ್ಡಿ, ಕ್ರೀಡೆ
ಹೈದರಾಬಾದ್:ಬುಧವಾರ ತೆಲುಗು ಟೈಟನ್ಸ್ ವಿರುದ್ಧ ಕೇವಲ ಒಂದು ಅಂಕದಿಂದ ಗೆಲುವು ಸಾಧಿಸಿದ್ದ ದಬಾಂಗ್ ಡೆಲ್ಲಿ ಇಂದು ನಡೆದ ತಮಿಳ್ ತಲೈವಾಸ್ ವಿರುದ್ಧವೂ ಒಂದು ಅಂಕ ಅಂತರದ ರೋಚಕ ಜಯ ಸಾಧಿಸಿದೆ.ಮೊದಲಾರ್ಧದಲ್ಲಿ ಆರ್ಭಟಿಸಿದ ತಮಿಳ್ ತಲೈವಾಸ್ ದಬಾಂಗ್ ವಿರುದ್ಧ 18-11ರ ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್ ಡೆಲ್ಲಿ ಕೊನೆಯ ರೈಡ್ನಲ್ಲಿ ತಲೈವಾಸ್ ತಂಡದ ಮಂಜಿತ್ ಚಿಲ್ಲರ್ ಕೋರ್ಟ್ನ ಕೊನೆಯ ಗೆರೆಯನ್ನು ತುಳಿದರು. ಪರಿಣಾಮ ಎದುರಾಳಿಯನ್ನು ಹಿಡಿದರೂ ಅಂಕ …
Read More »
admin
September 12, 2019
ಕಬ್ಬಡ್ಡಿ, ಕ್ರೀಡೆ
ಹೈದರಾಬಾದ್: ಪ್ರೋ ಕಬಡ್ಡಿ ಲೀಗ್ನ 7ನೇ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಕೇವಲ ಒಂದು ಅಂಕ ಅಂತರದ ರೋಚಕ ಸೋಲು ಕಂಡಿದೆ.ಸೂರಜ್ ದೇಸಾಯಿ(18) ಏಕಾಂಗಿ ಹೋರಾಟದ ನಡುವೆಯೂ ತೆಲುಗು ಟೈಟನ್ಸ್ ಗೆಲುವಿನ ಹತ್ತಿರ ಬಂದು ಕೇವಲ ಒಂದು ಅಂಕದಿಂದ ಪಂದ್ಯ ಕಳೆದುಕೊಂಡಿತು. ದಬಾಂಗ್ ಹಲವಾರು ಬಾರಿ ಹಿನ್ನಡೆಯನುಭವಿಸಿದರೂ ತಿರುಗಿ ಬಿದ್ದು, ಕೊನೆಯಲ್ಲಿ ಒಂದು ಅಂಕದಿಂದ ಗೆಲುವು ತನ್ನದಾಗಿಸಿಕೊಂಡಿತುದಬಾಂಗ್ ಡೆಲ್ಲಿ ಪರ ರೈಡರ್ ನವೀನ್ ಕುಮಾರ್ 14 ಅಂಕಗಳಿಸಿ …
Read More »
admin
September 12, 2019
ಕಬ್ಬಡ್ಡಿ, ಕ್ರೀಡೆ
ಹೈದರಾಬಾದ್: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ವಾರಿಯರ್ಸ್ ತಂಡ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.ವಾರಿಯರ್ ತಂಡದ ರೈಡರ್ ಇಸ್ಮಾಯಿಲ್ ನಬಿಬಕ್ಷ್ 10 ಅಂಕಗಳಿಸಿ ಸೂಪರ್ ರೈಡರ್ ಎನಿಸಿಕೊಂಡರು. ಇವರಿಗೆ ಸಾಥ್ …
Read More »