Breaking News

ರಾಹುಲ್ ಗಾಂಧಿಯವರನ್ನು ಸಂಸತ್ತು ಸ್ಥಾನದಿಂದ ಅನಹ೯ಗೊಳಿಸಿರುವದನ್ನು ಖಂಡಿಸಿ ಪ್ರತಿಭಟನೆ

ಧಾರವಾಡ:ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತು ಸ್ಥಾನದಿಂದ ಅನಹ೯ಗೊಳಿಸಿರುವದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕ ಹಾಗೂ ವಿವಿಧ ಘಟಕಗಳಿಂದ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಶಿವಲೀಲಾ.ವಿನಯ್    ಕುಲಕರ್ಣಿ,ಅರವಿಂದ ಎಗನಗೌಡರ ಈಶ್ವರ ಶಿವಳ್ಳಿ,ನಂದೀಶ ನಾಯ್ಕರ,ಮೆಹಬೂಬ ಮುಲ್ಲಾ,ಆನಂದ ಸಿಂಗವಾಥ,ಅಶೂಕ ದೂಡಮನಿ,ಮೈಲಾರಿ ಪಾಟೀಲ,ಚನ್ನಬಸಪ್ಪ ಮಟ್ಟಿ  ಉಪಸ್ಥಿತರಿದ್ದರು.
Share News

About BigTv News

Check Also

ಚಿಕನ್ ಪೀಸ್‌ಗಾಗಿ ಕಿರಿಕ್… ಮದ್ಯದ ನಶೆಯಲ್ಲಿ ಗೆಳೆಯನನ್ನೇ ಮುಗಿಸಿದ! ಒಂದು ತುಂಡಿನ ಜಗಳಕ್ಕೆ ರಕ್ತದೋಕುಳಿ!

ಚಿಕನ್ ಪೀಸ್‌ಗಾಗಿ ಗೆಳೆಯನ ಕಗ್ಗೊಲೆ! ಎಣ್ಣೆ ಏಟಿನಲ್ಲಿ ಎದೆಗೆ ಚಾಕು… ಕೊಲೆ ಮುಚ್ಚಲು ಕಟ್ಟುಕಥೆ ಕಟ್ಟಿದ ಆರೋಪಿ ಅರೆಸ್ಟ್! ಬೆಳಗಾವಿ: …

Leave a Reply

Your email address will not be published. Required fields are marked *